menu-iconlogo
huatong
huatong
avatar

Bere Yenu Beda Endigu

Dr. Rajkumar/Vani Jairamhuatong
specialk4023huatong
가사
기록
ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ

ಇನ್ನೇನನು... ನಾ ಕೇಳೆನು ಚಿನ್ನ... ನಾ ಕೇಳೆನು

ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ

ಇನ್ನೇನನು... ನಾ ಕೇಳೆನು ಚಿನ್ನ... ನಾ ಕೇಳೆನು

ಆ... ಆಆಹಾ....

ಆಆಆ ಆಆಆಆ ಹಾ

ಸೌಂದರ್ಯವೆಲ್ಲಾ..ಒಂದಾಗಿ ಸೇ..ರಿ

ನನಗಾಗಿ ಹೀಗೆ ಹೆಣ್ಣಾಯಿತೇನೋ

ಬಾನಲ್ಲಿ ಓಡೋ.... ಮಿಂಚೊoದು ಜಾರಿ...

ನಿನ್ನ ಕಣ್ಣ ಸೇರಿ ನನ್ನ ಕೂಗಿತೇನೋ

ನಿನ್ನ ನಾನು ನೋಡಿದಾಗಲೇ

ಲಾ ಲಾ ಲಲ ಲಾ

ನನ್ನ ಮನಸು ಹೇಳಿತಾಗಲೇ

ಲಾ ಲಾ ಲಲ ಲಾ

ಬಿಡ ಬೇಡವೋ.. ಈ ಹೆಣ್ಣನೂ

ಬೇರೆ ಏನು ಬೇಡ ಎಂದಿಗೂ ನೀನು ನನ್ನವನಾಗೂ

ಇನ್ನೇನನು.... ನಾ ಕೇಳೆನು

ನಿನ್ನ... ನಾ ಕೇಳೆನು

ಆ... ಆಆಹಾ....

ಆಆಆ ಆಆಆಆ ಹಾ

ಈ ನಿನ್ನ ಸ್ನೇಹಾ.. ತಂಗಾಳಿಯಂ...ತೆ

ಒಂದೊಂದು ಮಾತು... ಬಂಗಾರದಂತೆ

ಒಲವಿಂದ ಈಗೆ ಬಳಿ ಸೇರಿದಾ..ಗ

ಉರಿ ಬಿಸಿಲು ಕೂಡ... ಬೆಳದಿಂಗಳಂತೆ

ನಿನ್ನ ಸೇರಿ ಜೀವ ನಲಿಯುತು

ಲಾ ಲಾ ಲಲ ಲಾ

ಎಲ್ಲ ಚಿಂತೆ ದೂರವಾಯಿತು

ಲಾ ಲಾ ಲಲ ಲಾ

ಸುಖವಾಗಿದೆ ಹಾ..ಯಾಗಿದೆ

ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ

ಇನ್ನೇನನು... ನಾ ಕೇಳೆನು ಚಿನ್ನ... ನಾ ಕೇಳೆನು

ಬೇರೆ ಏನು ಬೇಡ ಎಂದಿಗೂ ನೀನು ನನ್ನವನಾಗೂ

ಇನ್ನೇನನು... ನಾ ಕೇಳೆನು

ನಿನ್ನ... ನಾ ಕೇಳೆನು

ಆ... ಆಆಹಾ....

ಆಆಆ ಆಆಆಆ ಹಾ

ಆ... ಆಆಹಾ...

ಆಆಆ ಆಆಆಆ ಹಾ

Dr. Rajkumar/Vani Jairam의 다른 작품

모두 보기logo