menu-iconlogo
huatong
huatong
avatar

Kaanada Devaru Urige Nooru [Suvarna Bhoomi]

Dr.P.B.Srinivas/K.J.Yesudashuatong
NandanaBhathuatong
가사
기록
0.09 [PBS] ಕಾಣದ ದೇವರು, ಊರಿಗೆ ನೂರು,

0.16 ಹುಡುಕುವರಾ......ರು…………

0.26 ಕಾಣುವ ತಾ....ಯೇ ಪರಮಗುರು.........

0.37 ಕಾಣುವ ತಾ....ಯೇ ಪರಮಗುರು...............

0.38 ಅಮ್ಮ

0.45 [KJY] ಕಾಣದ ದೇವರು, ಊರಿಗೆ ನೂರು,

0.47 ಹುಡುಕುವರಾರು

0.53 ಕಾಣುವ ತಾಯೇ ಪರಮಗುರು....

Movie Name : Suvarna Bhoomi; Song: Kaanada Devaru;

Main Singer: Dr.P.B. Srinivas and K.J.Yesudas

1.04 *****

1.11 [KJY] ಸಾವಿರ ಕಾಳಗ ಆಡುವ ಧೀರ

1.16 ನಾಡನು ನಡುಗಿಪ ದರೋಡೆಕೋರ

1.21 ಸಾವಿರ ಕಾಳಗ ಆಡುವ ಧೀರ

1.26 ನಾಡನು ನಡುಗಿಪ ದರೋಡೆಕೋರ

1.31 ಗಂಡರಗಂಡ ರಣಭೇರುಂಡ

1.36 ಗಂಡರಗಂಡ ರಣಭೇರುಂಡ

1.42 ಹಾಸಬೇಕು ಪಾದಕೆ ದಂಡ

1.48 [PBS] ಕಾಣದ ದೇವರು, ಊರಿಗೆ ನೂ...ರು,

1.51 ಹುಡುಕುವರಾರು

1.55 ಕಾಣುವ ತಾಯೇ ಪರಮಗುರು... ಊ

Music : Vijaya Bhaskar; Lyrics : Ku.Ra.Seetharama Shastri;

Uploaded By : P.R. Nandana Bhat;

2.08 ********

2.14 [PBS] ಬೇತ್ಲೆ ಹೇಮಿನ ಯೇಸು ಕ್ರಿಸ್ತ

2.19 ಮಕ್ಕಾ ನಗರದ ಗುರು ಪೈಗಂಬರ್

2.24 ಬೇತ್ಲೆ ಹೇಮಿನ ಯೇಸು ಕ್ರಿಸ್ತ

2.30 ಮಕ್ಕಾ ನಗರದ ಗುರು ಪೈಗಂಬರ್

2.35 ರಾಘವ ಯಾಧವ ಎಲ್ಲಾ ದೈವಾ

2.40 ರಾಘವ ಯಾ....ಧವ ಎಲ್ಲಾ ದೈವಾ

2.45 ತಾಯ ಮುಂದೆ ಬಾಲಕರವ್ವ

2.51 [KJY] ಕಾಣದ ದೇವರು, ಊರಿಗೆ ನೂರು,

2.54 ಹುಡುಕುವರಾರು

2.59 ಕಾಣುವ ತಾಯೇ ಪರಮಗುರು

3.04 [Both] ಕಾಣದ ದೇವರು, ಊರಿಗೆ ನೂರು,

3.07 ಹುಡುಕುವರಾರು

3.12 ಕಾಣುವ ತಾಯೇ ಪರಮಗುರು

Dr.P.B.Srinivas/K.J.Yesudas의 다른 작품

모두 보기logo