menu-iconlogo
huatong
huatong
avatar

O Majunu Ninage

Hamsalekhahuatong
🎼🇩u200b🇯💚🇯u200b🇰🎼_🇸u200bhuatong
가사
기록
ಓ... ಮಜುನು... ನಿನಗೇ ...ಶರಣು.

ಪ್ರೇಮದ ಈ ...ಸವಿಗೇ... ಶರಣು.

ಈ ವಿರಹ... ಸುರೆಯಾ ತರಹ

ಕಹಿಯಾದರೂ.ಸಿಹಿಯಾಗಿದೆ. ಸುಖವಾದ ನೋವಿದು.

ಓ.ಮಜುನು... ನಿನಗೇ.ಶರಣು.

ಪ್ರೇಮದ ಈ ಸವಿಗೇ ಶರಣು.,

ಯಾವುದರಲ್ಲೂ ಆಸೆಯೆ ಇಲ್ಲ

ಇಲ್ಲದ ಆಸೆ ಕಾಡುವುದಲ್ಲ

ಏನಿದರಾ. ಮರ್ಮಾ.ಮಜುನು.

ರಾತ್ರಿಗಳೆಲ್ಲಾ ಮುಳ್ಳಿನ ಮೇಲೆ

ಹಗಲುಗಳೆಲ್ಲಾ ಮರಳಿನ ಮೇಲೆ

ಉರುಳಿದರೂ ದೇಹಾ. ಅಳದು

ನೋವಾದರೂ.ಹಾಯಾಗಿದೆ.

ಸಾಕಾದರೂ . ಬೇಕಾಗಿದೆ.ಸುಖವಾದ ಹಾಡಿದು

ಓ... ಮಜುನು... ನಿನಗೇ... ಶರಣು.

ಪ್ರೇಮದ ಈ . ಸವಿಗೇ... ಶರಣು.

ಈ ವಿರಹ... ಸುರೆಯಾ ತರಹ

ಕಹಿಯಾದರೂ.ಸಿಹಿಯಾಗಿದೆ. ಸುಖವಾದ ನೋವಿದು.

ಓ... ಮಜುನು... ನಿನಗೇ... ಶರಣು.

ಪ್ರೇಮದ ಈ ... ಸವಿಗೇ ಶರಣು.

ಲಲಲಲಲಲಲ.ಲಲಲಲಲಲಲ...

ಲಲಲಲಲ.ಲಲಲಲಲ... ಲಲಲಲ

ಸಾವಿರ ರಾಗ ಒಮ್ಮೆಲೆ ಈಗ

ನನ್ನೆದೆಯಲ್ಲಿ ನುಡಿಯುವ ವೇ.ಗ

ನನ್ನವಳೂ.ಬರಲೂ.ಎದುರೂ.

ವಿರಹದ ನೋವಾ. ಸವಿದವರೆಲ್ಲಾ.

ಮರೆಯಯುವರೆಲ್ಲ ...ಲೋಕವನೆಲ್ಲಾ...

ಬಲ್ಲವನೇ ಬಲ್ಲಾ. ಸಿಹಿಯಾ.

ದೂರಾದರೂ... ಬೇರಾದರೂ...

ಒಂದಾದರೂ... ಏನಾದರೂ... ಸುಖವಾದ ಹಾಡಿದು

ಓ.ಮಜುನು... ನಿನಗೇ ಶರಣು...

ಪ್ರೇಮದ ಈ ...ಸವಿಗೇ ಶರಣು...

ಈ ವಿರಹ... ಸುರೆಯಾ ತರಹ

ಕಹಿಯಾದರೂ... ಸಿಹಿಯಾಗಿದೆ. ಸುಖವಾದ ನೋವಿದು.

ಓ.ಮಜುನು... ನಿನಗೇ ಶರಣು...

ಪ್ರೇಮದ ಈ. ಸವಿಗೇ ಶರಣು... .

Hamsalekha의 다른 작품

모두 보기logo