menu-iconlogo
huatong
huatong
avatar

Kanna Neera Jaro Munna short

Harihuatong
mountainrocker1huatong
가사
기록
ಣ್ಣ ನೀರು ಜಾರೋ ಮುನ್ನ

ಉಸಿರಾಟ ಆರೋ ಮುನ್ನ

ನೀ ಬಂದು ಸೇರಿಕೋ ನನ್ನ

ಕ್ಷಣ ಮರೆತು ನಿನ್ನ ನಾ ಹೇಗಿರಲಿ

ನನ್ನ ಬಿಟ್ಟು ಹೋಗೋ ಮುನ್ನ

ಒಂದು ಸಾರಿ ನೆನೆಯೋ ನನ್ನ

ಈ ಜೀವಕೆ ಒಲವ ಮಳೆ ನೀನು

ದಿನ ಮನದಿ ಮೂಡೋ ಹೊಂಗನಸಾಗಿ

ದಿನ ಮನದಿ ಮೂಡೋ ಹೊಂಗನಸಾಗಿ

Hari의 다른 작품

모두 보기logo