menu-iconlogo
huatong
huatong
avatar

Shaakuntle Sikkalu

krDarlingsaddahuatong
♥️✯🅁🄾🄷🄰🄽✯♥️huatong
가사
기록
UpLoAdEd

>>By<<

>>RoHaN<<

SHAAKUNTHLE SIKKALU

ಶಾಕುಂತ್ಲೇ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

ಶಾಕ್ ಆಯ್ತು ನರನಾಡಿ ಒಳಗೆ

ದುಷ್ಯಂತ ಆಗಲಾ

ಉಂಗುರಾನಾ ನೀಡಲ

ನದಿ ಯಾವ್ದು ಇರಬಾರದು ನಮಗೆ

ಮನಸೇ ನೀ ಬದಲಾದೇ

ತುಟಿಯೇ ನೀ ತೊದಲಾದೆ

ಪದೇ ಪದೇ ಸತಾಯಿಸೊ

ನಗುವು ಅವಳದೇ.

ಶಾಕುಂತ್ಲೇ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

ಶಾಕ್ ಆಯ್ತು ನರನಾಡಿ ಒಳಗೆ

>>>>MUSIC<<<<

ಮಳೆಗೆ ತಿಲಿಗಾಳಿ ಹಿಂಬಾಲಕ

ಅಲೆಗೆ ಅಲೆಯೊಂದು ಹಿಂಬಾಲಕ

ಅವುಗಳಿಗೆ ಇರುವkade

ನನಗಿದೆ ವ್ಯಾಮೋಹವು

ಇವಳ ನಡೆ ಇರುವ ಕಡೆ

ಅಲೆಯುವೆ ನಾನು

ಅವಳೇ ನನ್ನೆದೂರಲ್ಲಿ

ಅವಳೇ ಕಣ್ಣೇದೂರಲ್ಲಿ

ಪದೇ ಪದೇ ನೀರಾಯಿಸೊ ಕಣ್ಣು ಅವಳದೇ

>>>>MUSIC<<<<

ಅವಳ ನೆರಳೇನ ಸಮ್ಮೋಹಕ

ನನಗೆ ಅನುರಾಗ ಸಂವಾಹಕ

ಅನುದಿನವು ಅನುಕ್ಷಣವು ಎದುರಿಗೆ ನಾ ಹೋದೆನು

ಒಲವೆನುವ ಪ ದ ನಿ ಸ ವ ಗುನುಗುವೆ ನಾನು

ಅವಳೇ ನನ್ನಾಕಾಶ

ಅವಳೇ ನನ್ನಾವಕಾಶ

ಪದೇ ಪದೇ ಕಿಚಾಯಿಸೋ ಕನಸು ಅವಳದೇ

ಶಾಕುಂತ್ಲೇ ಸಿಕ್ಕಳು

ಸುಮ್ ಸುಮ್ನೆ ನಕ್ಕಳು

ಶಾಕ್ ಆಯ್ತು ನರನಾಡಿ ಒಳಗೆ

ದುಷ್ಯಂತ ಆಗಲಾ

ಉಂಗುರಾನಾ ನೀಡಲ

ನದಿ ಯಾವ್ದು ಇರಬಾರ್ದು ನಮಗೆ

ಮನಸೇ ನೀ ಬದಲಾದೆ ತುಟಿಯೇ

ನೀ ತೊದಲಾದೆ

ಪದೇ ಪದೇ ಸತಾಯಿಸೊ

ನಗುವು ಅವಳದೇ.

UpLoAdEd

By

>>RoHaN<<

krDarlingsadda의 다른 작품

모두 보기logo
Shaakuntle Sikkalu - krDarlingsadda - 가사 & 커버