menu-iconlogo
huatong
huatong
kunal-ganjawala-mathu-muride-cover-image

Mathu muride

Kunal Ganjawalahuatong
miss_hotstuff2002huatong
가사
기록
(S1) ಮಾತು ಮುರಿದೆ, ಮಾತಾಡದೆ..

ಮೋಹಕ, ಮೋಸವಾ, ಮಾಡಿದೆ..

ಮೂಕ ಮನಸ್ಸು, ಮಂಕಾಗಿದೆ..

ಮಾರಿಯಾ, ಮೋಜಿದು, ಮೀರಿದೆ..

ಓ ಜೀವ...

ಓ ಜೀ ವ...

ಓ ಜೀವ ಓ ಓ ಹೋ

(S2) ಸಂಸಾರಕ್ಕೆ ಹೆಣ್ಣೆ ಕಣ್ಣು..

ಸಂಹಾರ ಹಾದಿ ಹೆಣ್ಣು..

ಶೋಕಿಯ ಮೂಲ ಹೆಣ್ಣು..

ಶೋಕಾದ ಮೂಲ ಹೆಣ್ಣು..

(S1) ಸಂಸಾರಕ್ಕೆ ಹೆಣ್ಣೆ ಕಣ್ಣು..

ಸಂಹಾರ ಹಾದಿ ಹೆಣ್ಣು..

ಶೋಕಿಯ ಮೂಲ ಹೆಣ್ಣು..

ಶೋಕಾದ ಮೂಲ ಹೆಣ್ಣು..

ಸಂಧಾನವೂ.. ಸಂಗ್ರಾಮವೂ..

ಪ್ರೇಮಾಂತರಂಗವೆಲ್ಲಾ ಸಂತಾಪವೂ

(S2) ಮಾತು ಮುರಿದೆ, ಮಾತಾಡದೆ..

ಮೋಹಕ, ಮೋಸವಾ, ಮಾಡಿದೆ..

ಮೂಕ ಮನಸ್ಸು, ಮಂಕಾಗಿದೆ..

ಮಾರಿಯಾ, ಮೋಜಿದು, ಮೀರಿದೆ..

ಓ ಜೀವ...

ಓ ಜೀವ...

ಓ ಜೀವ ಓ ಓ ಹೋ

(S1) ಕಳ್ಳೀಹೂ ಪೂಜೆಗಲ್ಲಾ..

ಕಾಳಿಂಗ ಸಾಕಲಲ್ಲಾ..

ಏನೇನು ಎಲ್ಲಿರಬೇಕು..

ತಿಳಿದೇನೆ ಹೋಯಿತೇ..

(S2) ಕಳ್ಳೀಹೂ ಪೂಜೆಗಲ್ಲಾ..

ಕಾಳಿಂಗ ಸಾಕಲಲ್ಲಾ..

ಏನೇನು ಎಲ್ಲಿರಬೇಕು..

ತಿಳಿದೇನೆ ಹೋಯಿತೇ..

ಹೆತ್ತೋರದೆ ಚಿತ್ತಾಗದೇ..

ಹೂ ಮನಸ್ಸಿನಾಸೆ ಎಲ್ಲಾ ಹುಚ್ಚು ಹೊರೆ

(S1) ಮಾತು ಮುರಿದೆ, ಮಾತಾಡದೆ..

ಮೋಹಕ,ಮೋಸವಾ, ಮಾ..ಡಿದೆ

ಮೂಕ ಮನಸ್ಸು, ಮಂಕಾಗಿದೆ..

ಮಾರಿಯಾ, ಮೋಜಿದು, ಮೀ..ರಿದೆ

ಓ ಜೀವ...

ಓ ಜೀವ...

ಓ ಜೀವ ಓ ಓ ಹೋ

Kunal Ganjawala의 다른 작품

모두 보기logo