menu-iconlogo
huatong
huatong
-enayitu-nanagidina-enayitu-shri-ramachandra-cover-image

Enayitu Nanagidina Enayitu Shri Ramachandra ~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
가사
기록
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

F : ಏನಾಯಿತು ನನಗೀದಿನ ಏನಾಯಿತು

ಯಾಕಾಯಿತು ನನಗೀತರ ಯಾಕಾಯಿತು

M : ಓ ಪಾರಿವಾಳ ಇದು ಪ್ರೇಮ ಜಾಲ

ಮನಸು ಕದ್ದಿರುವೆ ನನ್ನ ಮನಸು ಕದ್ದಿರುವೆ

ನಿಜವ ಮುಚ್ಚಿಡಲು ನೀ ಚಿಂತೆಗೆ ಬಿದ್ದಿರುವೆ

ಏನಾಯಿತು ನೀ ಕದ್ದರೂ ಏನಾಯಿತು

ನಾ ಇದ್ದರು ನಿನಗೀತರ ಯಾಕಾಯಿತು

F : ಶ್ರೀರಾಮಚಂದ್ರ ಇದು ಪ್ರೇಮ ತಂತ್ರ

ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ

ಮನಸ್ಸು ನೀಡಲು ನಾ ಚಿಂತೆಗೆ ಬಿದ್ದಿರುವೆ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

M : ಕಣ್ಣನು ಮುಚ್ಚಿ ಕೊಡು

F : ಮೂಗಿಗೆ ತಿಳಿವುದು

M : ಉಸಿರು ಕಟ್ಟಿ ಕೊಡು

F : ಬಾಯಿಗೆ ತಿಳಿವುದು ನಾ ಹೇಗೆ ಇರುವುದು

M : ಹತ್ತಿರ ಬಂದು ಕೊಡು

F : ನಾಚಿಕೆಯಾಗುವುದು

M : ನಾಚಿಕೆ ಬಿಟ್ಟು ಕೊಡು

F : ಆತುರ ಹುಟ್ಟುವುದು ನಾ ಹೇಗೆ ನೀಡುವುದು

M : ಕಾಣದ ಮನಸ್ಸನು ನೀಡುವ ಕಲೆಯನು

ಮುತ್ತಲಿಡೂ ಸಿಹಿಮುತ್ತಲಿಡು

F : ಕಾಣುವ ಹರೆಯದ ನಿಯಮವ

ಮುರಿಯದ ಆ ಆಣೆ ನುಡಿ

ಸಿಹಿ ಮುತ್ತು ಪಡಿ

M : ಏನಾಯಿತು ನನಗೀದಿನ ಏನಾಯಿತು

ಯಾಕಾಯಿತು ನನಗೀತರ ಯಾಕಾಯಿತು

F : ಶ್ರೀರಾಮಚಂದ್ರ ಇದು ಪ್ರೇಮ ತಂತ್ರ

ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ

ಪ್ರೇಮದ ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

F : ಏನಿದೆ ಮುತ್ತಿನಲಿ

M : ಜೇನಿನ ಸಾರವಿದೆ

F : ಏನಿದೆ ಜೇನಿನಲಿ

M : ಪ್ರೇಮದ ಸಾರವಿದೆ ಆ ಪ್ರೇಮದ ಸಾರವಿದೆ

F : ಏನಿದೆ ಪ್ರೇಮದಲಿ

M : ಬಾಳಿನ ಸಾರವಿದೆ

F : ಏನಿದೆ ಬಾಳಿನಲಿ

M : ಸುಂದರ ಜೋಡಿಯಿದೆ

ನನ್ನನಿನ್ನ ಸುಂದರ ಜೋಡಿಯಿದೆ

F : ಹೆಣ್ಣಿನ ಕಂಗಳೂ ಹೃದಯದ ಬಾಗಿಲೂ

ಬಾ ಒಳಗೆ ಈ ಎದೆಯೊಳಗೆ

M : ತರನನ ನಾ ನ ನ ತರನಾ ನ ನ

ನಾ ನಿನ್ನೊಳಗೆ ನೀ ನನ್ನೊಳಗೆ

F : ಏನಾಯಿತು ನನಗೀದಿನ ಏನಾಯಿತು

ಯಾಕಾಯಿತು ನನಗೀತರ ಯಾಕಾಯಿತು

M : ಓ ಪಾರಿವಾಳ ಇದು ಪ್ರೇಮ ಜಾಲ

ಮನಸ್ಸು ತುಂಬಿರುವೆ ನನ್ನ ಮನಸ್ಸು ತುಂಬಿರುವೆ

ನಿಜವ ಮುಚ್ಚಿಡಲು ನಾ ಚಿಂತೆಗೆ ಬಿದ್ದಿರುವೆ

M : ಏನಾಯಿತು ನನಗೀದಿನ ಏನಾಯಿತು

ಯಾಕಾಯಿತು ನನಗೀತರ ಯಾಕಾಯಿತು

F : ಶ್ರೀರಾಮಚಂದ್ರ ಇದು ಪ್ರೇಮ ಮಂತ್ರ

ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ

ಪ್ರೇಮದ ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ

~♥~@ ರವಿ ನಾಯ್ಕ ~♥~의 다른 작품

모두 보기logo