menu-iconlogo
huatong
huatong
-tananam-tananam-enalu-rasika-cover-image

Tananam Tanaņam Enalu Rasika ~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
가사
기록
ಚಿತ್ರ : ರಸಿಕ

ಅಪ್ಲೋಡ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

**********

F: ತನನಂ ತನನಂ

ತನನಂ ತನನಂ

ತನನಂ ತನನಂ ಎನಲೂ ಮನಸೂ ನೀನೇ ಕಾರಣ

ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

ಉಸಿರೇ ಮೇಳಾ..ಹಾಡೇ ಮಂತ್ರಾ..

ಆಕಾಶಾ ಭೂಮಿ ಎಲ್ಲಾ ಚೆಪ್ಪರಾ..ಆ ಆ ಆ..

M: ತನನಂ ತನನಂ

ತನನಂ ತನನಂ

ತನನಂ ತನನಂ ಎನಲೂ ಮನಸೂ ನೀನೇ ಕಾರಣ

ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

ಉಸಿರೇ ಮೇಳಾ.. ಹಾಡೇ ಮಂತ್ರಾ..

ಆಕಾಶಾ ಭೂಮಿ ಎಲ್ಲಾ ಚೆಪ್ಪರಾ..ಆ ಆ ಆ

F: ತನನಂ ತನನಂ ಎನಲೂ ಮನಸೂ ನೀನೇ ಕಾರಣ

M: ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

Music

**********

F: ಮದುವೆ ಮುಗಿದಾ ಮೇಲೆ, ಮಾತೆ ನಿಲಿಸೋಣಾ

M: ಹೋಗಿ ಬಂದು ಹೋಗೀ, ಪ್ರೀತಿ ಮಾಡೋಣಾ

F: ಕಣ್ಣಲ್ಲಿ ಕಾಮಣ್ಣಾ ಕಂಡಾಗಾ ಕರೆಯೋಣಾ

M: ಅವನಿಂದ ಸರಿಯಾ~ಗಿ ಸರಸಾನ ಕಲಿಯೋಣ

F: ತಂದಾನ ತಾನನಾನ ತಾನಾನನಾ

ಗಾಳೀಲಿ ತೂರದಂತಾ ಆಲಿಂಗನಾ

M: ತಂದಾನ ತಾನನಾನ ತಾನಾನನಾ

ಕೇಳೋಣ ಕಿವಿತುಂಬಾ ಪ್ರೇಮಾಯಣ

F: ನನ್ನಾ ಕೃಷ್ಣನು ನೀನು

M: ನನ್ನಾ ರುಕ್ಮಿಣಿ ನೀನು

F: ನಂಗು ನಿಂಗು ನಾಳೆ ಕಲ್ಯಾಣ

M: ತನನಂ ತನನಂ

ತನನಂ ತನನಂ

ತನನಂ ತನನಂ ಎನಲೂ ಮನಸೂ ನೀನೇ ಕಾರಣ

F: ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

***********

ಅಪ್ಲೋಡ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

**********

M: ಹುಡುಗಿ ರಾ..ಗಿ ಮುದ್ದೆ ನುಂಗೋ ಹಾಗಿಲ್ಲಾ

F: ಹುಡುಗಾ ಬೆಣ್ಣೆ ಮುದ್ದೇ, ಕರಗೋ ಹಾಗಿಲ್ಲಾ

M: ಪಂಚಾಂಗ ನೋಡೋಣ ಸೋಬಾನೆ ಹಾಡೋ..ಣ

F: ಮುದ್ದೆನು ಬೆಣ್ಣೇ ನಾ ಆ ರಾತ್ರಿ ಮುಗಿಸೋಣ

M: ತಂದಾನ ತಾನನಾನ ತಾನಾನನಾ

ತಾನಾಗೆ ಹುಟ್ಟುವುದೆ ಆಲಾಪನ..

F: ತಂದಾನ ತಾನನಾನ ತಾನಾನನಾ

ತನ್ನನ್ನೇ ನೀಡುವುದೆ ಆರಾಧನಾ

M: ನನ್ನಾ ನಾಯಕಿ ನೀನು

F: ನನ್ನಾ ನಾಯಕಾ ನೀನು

M: ನಂಗು ನಿಂಗು ನಾಳೆ ಕಲ್ಯಾಣ

F: ತನನಂ ತನನಂ

M: ತನನಂ ತನನಂ

F: ತನನಂ ತನನಂ ಎನಲೂ ಮನಸೂ ನೀನೇ ಕಾರಣ

M: ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

F: ಉಸಿರೇ ಮೇಳಾ..

M: ಹಾಡೇ ಮಂತ್ರಾ..

F: ಆಕಾಶಾ ಭೂಮಿ ಎಲ್ಲಾ ಚೆಪ್ಪರಾ..ಆ ಆ ಆ..

M: ತನನಂ ತನನಂ ಎನಲೂ ಮನಸೂ ನೀನೇ ಕಾರಣ

F: ಮನಸು ನುಡಿದಾ ಮಾತೆ ಎದೆಗೆ ಮದುವೇ ತೋರಣ

ಧನ್ಯವಾದಗಳು.

~♥~@ ರವಿ ನಾಯ್ಕ ~♥~의 다른 작품

모두 보기logo

추천 내용