menu-iconlogo
huatong
huatong
avatar

Kaayi Kaayi Nuggekay

manjunathhuatong
100021405573huatong
가사
기록
ಜೋ ಜೋ ಜೋ ಜೋ

ಜೋ ಓ ಓ

ಜೋ ಜೋ ಜೋ ಜೋ

ಜೋ ಆ ಆ ಆ

ಲು ಲು ಲು ಆ ಓ ಓ

ಹೇ ಇದೇನ್ ಲಾಲಿ ಹಾಡಾ? ಇಲ್ಲ ಜಾಲಿ ಹಾಡಾ?

ಲಾ ಲಾ ಲಾ ಲಾ ಲಾಲಲ ಲಾಲಾಲ ಹ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ

ಬಿಟ್ಟು ಬಂದೆ ನನ್ನ ಹಾಸಿಗೆ

ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ

ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ಯಾಕೆ ಕೊಕ್ಕಿ ನೋಡುತಿ

ಯಾಕೆ ಮ್ಯಾಲೆ ಬಿಳುತಿ

ಬುರುಡೆ ಕೆಟ್ಟರೆ

ಕೆಲಸ ಕೆಡುತದೇ

ಯಾಕೋ ಬೆಚ್ಚಿ ಬೆದುರುತಿ

ಯಾಕೋ ಕೈಯ ಕೊಸರುತಿ

ಮನಸು ಕೊಟ್ಟರೆ ಮೈ ಚಳಿಯ ಬಿಡುತದೇ

ಕೃಷ್ಣ ಕಥೆಯ ಹೇಳು ಬಾರಯ್ಯ

ಬ್ರಹ್ಮಚಾರಿ ಬಿದುರಣ ಮಂಚದಲ್ಲಿ

ಕೋನೆವರಿಗೂ ರಾಮಚಂದ್ರನಾ

ಉಪದೇಶ ಮಾಡಬೇಡವೋ ರಾತ್ರಿಯಲ್ಲಿ

ಉಪವಾಸ ಕೆಡವ ಬೇಡವೋ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ರಾಮ ಶಾಮನಾಗು ಬಾ

ರಾಮ ಭೀಮನಾಗು ಬಾ

ಬಯಕೆ ಹೆಣ್ಣಿಗೆ ನಿದ್ದೆ ನೀಡು ಬಾ

ಯಾಕೆ ಪ್ರಾಣ ಹಿಂಡುತಿ

ಯಾಕೆ ಮೊಂಡು ಮಾಡುತಿ

ಈಗ ಹೋಗಿ ಬಾ ಮರು ಜನ್ಮದಲ್ಲಿ ಬಾ

ಆಗ ಕೃಷ್ಣ ಕಥೆಯ ಹೇಳುವೆ

ಊಟಕ್ಕಿರದ ಸಂಡೀಗೆ

ದಂಡ ತಾನೇ ಹಸಿವಾದಗೇಕೆ ಬಾಯಿಗೆ

ಮನಸೊಪ್ಪದ ಸಜ್ಜಿಗೆ

ಸಪ್ಪೆತಾನೆ ವ್ರತ ಕೆಟ್ಟರೆ ಮೈಲಿಗೆ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ

ಬಿಟ್ಟು ಬಂದೆ ನನ್ನ ಹಾಸಿಗೆ

ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ

ಕೃಷ್ಣ ಕಥೆ ಬೇಡ ಬೇಡ ಅನ್ನಬೇಡ

ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ

ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ

manjunath의 다른 작품

모두 보기logo