menu-iconlogo
huatong
huatong
avatar

Naa Ninage ishtakamya

Naahuatong
koss_omakhuatong
가사
기록

LYRICS COURTESY Sharan Beats

S1: ನಾ ನಿನಗೆ... ನೀ..ನೆನಗೆ...

ಜೇನಾಗುವಾ...ಆಆ..ಆ...

ನಾ ನಿನಗೆ... ನೀ..ನೆನಗೆ...

ಜೇನಾಗುವಾ...ಆಆ..ಆ...

ರಸದೇವ ಗಂಗೆಯಲಿ ಮೀನಾಗುವ

ಹೂವಾಗುವ... ಹಣ್ಣಾಗುವ...

ಪ್ರತಿರೂಪಿ ಭಗವತಿಗೆ ಮುಡಿಪಾಗುವ..ಆ‌‌...

Music

ಶಿವನೆನ್ನ ಸುಖಕೆ ಸುಖಿ

ಶಿವನಿನ್ನ ಸುಖಕೆ ಸುಖಿ..ಈಈಈ...

ಶಿವ ಶಿವೆಯರ ಸುಖವ

ಸವಿ ವಖಿಲ ಲೋಕ ಸುಖಿ...ಈಈ...

ಬಾ ಬಾರ ಬಾರಾ ಸಖಿ..ಈಈ....

Music

S2: ವಿರಹದುರಿಯನು ಕುದಿಸಿ

ಹಾಲು ಪುಣ್ಯವ ಹಾಸಿ...ಈ...

ಹೂವು ಸುಖವನೆ ಹೊದಿಸಿ

ಮಿಲನ ಮಧುವನು ಸೂಸಿ..ಈ...

ಬಾ ಬಾರ ಬಾರಾ ಸಖಿ...

ನಾ ನಿನಗೆ... ನೀ..ನೆನಗೆ...

ಜೇನಾಗುವಾ..ಆ..ಆಆ...

ನಾ ನಿನಗೆ... ನೀ..ನೆನಗೆ...

ಜೇನಾಗುವಾ...ಆ..ಆಆ...

ರಸದೇವ ಗಂಗೆಯಲಿ ಮೀನಾಗುವ

ಹೂವಾಗುವ... ಹಣ್ಣಾಗುವ...

ಅತಿರೂಪಿ ಭಗವತಿಗೆ ಮುಡಿಪಾಗುವ..

ಬಾ ಬಾರ ಬಾರಾ ಸಖಿ..

ಬಾ ಬಾರ ಬಾರಾ ಸಖಿ..

ಬಾ ಬಾರ ಬಾರಾ ಸಖಿ.....

Naa의 다른 작품

모두 보기logo