menu-iconlogo
logo

Baala Bangaara Neenu

logo
가사
ಬಾಳ ಬಂಗಾರ ನೀನು

ಹಣೆಯಾ ಸಿಂಗಾರ ನೀನು

ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ

ನಾನಯ್ಯಾ.....ಬೊಂಬೆ ನಾನಯ್ಯಾ

ಬಾಳ ಬಂಗಾರ ನೀನು

ಹಣೆಯಾ ಸಿಂಗಾರ ನೀನು

ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ

ನಾನಯ್ಯಾ.....ಬೊಂಬೆ ನಾನಯ್ಯಾ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ನಾನಯ್ಯಾ.....ಬೊಂಬೆ ನಾನಯ್ಯಾ

ಓ..........ಹೋ...ಹೋ ಹೋ..ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಬಾಳ ಬಂಗಾರ ನೀನು

ಹಣೆಯಾ ಸಿಂಗಾರ ನೀನು

ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ

ನಾನಯ್ಯಾ.....ಬೊಂಬೆ ನಾನಯ್ಯಾ

ಹಗಲೆಲ್ಲ ನೆನೆಸಿ ಇರುಳೆಲ್ಲ ಬಯಸಿ

ಬಳಲಿದೆಯೋ ಜೀವಾ ಕೇಳೆನ್ನ ಚೆಲುವಾ

ಹಗಲೆಲ್ಲ ನೆನೆಸಿ ಇರುಳೆಲ್ಲ ಬಯಸಿ

ಬಳಲಿದೆಯೋ ಜೀವಾ ಕೇಳೆನ್ನ ಚೆಲುವಾ

ಬೇಡೆಂದು ಜರಿದು ನೀ ದೂರ ಹೋದರು

ಬೇಡೆಂದು ಜರಿದು ನೀ ದೂರ ಹೋದರು

ಬಿಡದಂತೆ ನಿನ್ನಾ ನೆರೆಳಾಗೆ ಇರುವೆ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ನಾನಯ್ಯಾ.....ಬೊಂಬೆ ನಾನಯ್ಯಾ

ಓ..........ಹೋ...ಹೋ ಹೋ..ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಬಾಳ ಬಂಗಾರ ನೀನು

ಹಣೆಯಾ ಸಿಂಗಾರ ನೀನು

ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ

ನಾನಯ್ಯಾ.....ಬೊಂಬೆ ನಾನಯ್ಯಾ

ನನ್ನೆದೆಯೇ ನಿನ್ನಾ ಸೆರೆಮನೆಯೋ ಚೆನ್ನ

ಅದರಿಂದ ಎಂದು ಬಿಡುಗಡೆಯೇ ಸಿಗದೋ

ನನ್ನೆದೆಯೇ ನಿನ್ನಾ ಸೆರೆಮನೆಯೋ ಚೆನ್ನ

ಅದರಿಂದ ಎಂದು ಬಿಡುಗಡೆಯೇ ಸಿಗದೋ

ನೂರಾರು ಜನುಮಾ ನೀ ತಾಳಿ ಬಂದರೂ

ನೂರಾರು ಜನುಮಾ ನೀ ತಾಳಿ ಬಂದರೂ

ಸತಿಯಾಗಿ ನಿನ್ನಾ ಜತೆಯಲ್ಲೇ ಬರುವೆ....

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ತಾನೋ ತಂದಾನ ತಾನೋ

ನಾನಯ್ಯಾ.....ಬೊಂಬೆ ನಾನಯ್ಯಾ

ಓ..........ಹೋ...ಹೋ ಹೋ..ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಓಹೋ...ಹೋ

ಬಾಳ ಬಂಗಾರ ನೀನು

ಹಣೆಯಾ ಸಿಂಗಾರ ನೀನು

ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ

ನಾನಯ್ಯಾ.....ಬೊಂಬೆ ನಾನಯ್ಯಾ

ಹಳ್ಳಿ ಮೇಷ್ಟ್ರು ಮೈಸೂರು

Baala Bangaara Neenu - P. Susheela - 가사 & 커버