menu-iconlogo
logo

Yenammi Yenammi

logo
avatar
Palak Muchhal/Vijay Prakashlogo
💙ಶಶಿ💙ಚಿನ್ನ💛ಕನ್ನಡಿಗ❤️logo
앱에서 노래 부르기
가사
ಏನಮ್ಮಿ ಏನಮ್ಮಿ

ಯಾರಮ್ಮಿ ನೀನಮ್ಮಿ

ಆಗೋಯ್ತು ನನ್ನ ಬಾಳು

ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೂ ಕಣ್ಲ ಹೂ ಕಣ್ಲ

ನಂಗು ಹಂಗೆ ಆಯ್ತು ಕಣ್ಲ

ಪ್ರೀತಿನೇ ಹಿಂಗೆ ಕಣ್ಲ

ಸುಮ್ನೆ ಒಂದು ಮುತ್ತು ಕೊಡ್ಲ

ಬೆಳದಿಂಗ್ಳು ನೀನೆನಮ್ಮಿ

ಲಾಲಿನ ಹಾಡ್ಲೇನಮ್ಮಿ

ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ

ದ್ರಿಷ್ಟಿನ ತೆಗಿಲೇನಮ್ಮಿ.

ಬೀರಪ್ಪನ್ ಗುಡಿ ಮುಂದೆ, ಹರಕೆಯ ಕಟ್ಟಿ

ನಿನ್ನನ್ನೇ ಬೇಡಿದೆ ದಿಟ ಕಂಡ್ಲಾ,

ನನ್ನಾಣೆ ಕಂಡ್ಲಾ

ಕಲ್ಲಿನ ಬಸವನು ಕಣ್ಣೊಡಿತಾನೆ

ನೀನಂದ್ರೆ ಜಾತರೆ ಕೇಳಮ್ಮಿ, ವೈಯ್ಯಾರಮ್ಮಿ

ಕಾಲುಂಗರ ಹಾಕ್ಲೇನಮ್ಮಿ

ಹಣೆಬೊಟ್ಟು ಇಡ್ಲೇನಮ್ಮಿ

ಏನಂದ್ರು ಜಾಸ್ತಿ ಕಂಡ್ಲಾ

ನಿನ್ ಪ್ರೀತಿ ಆಸ್ತಿ ಕಂಡ್ಲಾ....

ಚನ್ನಪಟ್ನದ್ ಗೊಂಬೆಗೆ ,ಜೀವವು ಬರಲು

ನಿನ್ನಂಗೆ ಕಾಣ್ತದೆ ನೋಡಮ್ಮಿ,ನೀ ಮುದ್ದು ಕಮ್ಮಿ

ಚೆಲುವಾಂತ ಚೆನ್ನಿಗ ಭೂಪತಿರಾಯ,ನೀನೇನೆ ಸೊಬಗು

ಹೂಂ ಕಣ್ಲಾ ,ನೀ ರಾಜಾ ಕಣ್ಲಾ

ನಮ್ ಪ್ರೀತಿ ಬೆಲ್ಲಕಮ್ಮಿ

ನಾವಿಬ್ರು ಯಾರಿಗ್ ಕಮ್ಮಿ

ನೀ ನಕ್ರೆ ಚಂದಾ ಕಂಡ್ಲಾ

ಈ ಜೀವ ನಿಂದೆ ಕಂಡ್ಲಾ..