menu-iconlogo
huatong
huatong
avatar

Endendu Ninnanu

Pb Sreenivas/Vani Jairamhuatong
monicplumbinghuatong
가사
기록
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

ಒಂದುಕ್ಷಣ ವಿರಹವನು ನಾ ಸಹಿಸಲಾರೆ॥

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ

ನಿನ್ನನು ಕಂಡಾ ದಿನವೇ ಹೊಮ್ಮಿತು ಪ್ರೀತಿ

ಓಹೋಹೋಹೋ ನೀ ಕಡಲಾದರೆ

ನಾ ನದಿಯಾಗುವೆ

ನಿಲ್ಲದೆ ಓಡಿ ಓಡಿ ನಿನ್ನ

ಸೇರುವೆ ಸೇರುವೆ ಸೇರುವೆ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ

ನೀ ಹೂವಾದರೆ ನಾನು ಪರಿಮಳವಾಗಿ

ಸೇರುವೆ ನಿನ್ನೊಡಲನ್ನು ಬಲುಹಿತವಾಗಿ

ಓಹೋಹೋಹೋ ನೀ ಮುಗಿಲಾದರೆ

ನಾ ನವಿಲಾಗುವೆ

ತೇಲುವ ನಿನ್ನ ನೋಡಿ ನೋಡಿ

ಹಾಡುವೆ ಕುಣಿಯುವೆ ನಲಿಯುವೆ

ಎಂದೆಂದೂ ನಿನ್ನನು ಮರೆತು

ಬದುಕಿರಲಾರೆ...

ಇನ್ನೆಂದೂ ನಿನ್ನನು ಅಗಲಿ

ನಾನಿರಲಾರೆ

ಹಾ

ಹಾ..

ಹೋ

ಹೋ

ಹಾಆಹಾಆಹಾಆ

ಅಅಅಆ

ಸಾವಿರ ಜನುಮವೇ ಬರಲಿ ಬೇಡುವುದೊಂದೇ

ನನ್ನವಳಾಗಿರು ನೀನು ಎನ್ನುವುದೊಂದೇ

ಓಹೋಹೋಹೋ ನೀನಿರುವುದಾದರೆ

ಸ್ವರ್ಗವು ಈ ಧರೆ ನಾ ನಿನ್ನ ಜೋಡಿಯಾಗಿ ಎಂದು

ಬಾಳುವೆ ಬಾಳುವೆ ಬಾಳುವೆ

ಎಂದೆಂದೂ

ಎಂದೆಂದೂ

ನಿನ್ನನು ಮರೆತು

ಬದುಕಿರಲಾರೆ

ಇನ್ನೆಂದೂ

ಇನ್ನೆಂದೂ

ನಿನ್ನನು ಅಗಲಿ

ನಾನಿರಲಾರೆ

ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

ಆಹಾಹಾಹಾಹಾ

ಹ್ಮೂಹ್ಮೂಹ್ಮೂಹ್ಮೂಹ್ಮೂ

ಥ್ಯಾಂಕ್ಯೂ

Pb Sreenivas/Vani Jairam의 다른 작품

모두 보기logo