menu-iconlogo
huatong
huatong
avatar

Aalisiri sodharare (prema parva)s.janaki

Prakash 🎤 kadiri 🎤 GBhuatong
Prakash🎤kadiri🎤GBhuatong
가사
기록
ಆ...ಆಆಆ..ಆಆಆಆ...ಆಆಆಆಆ..ಆಆಆಆಆಆ...

🎵🎶film premaparva singer:s.janaki🎵🎶🎶🎶

ಆಲಿಸಿರಿ ಸೋದರರೆ..

ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಹಿರಿಯರಿಗೆ ತಲೆ ಬಾಗಿ ಗುರುಗಳಿಗೆ ಶರಣಾಗಿ

ಕಲಿತ ವಿದ್ಯೆಯೇಭೂಷಣ...

ವಿನಯ ಕೀರ್ತಿಗೆ ಕಾರಣ ..ಆಆಆಆ..

ಆಲಿಸಿರಿ ಸೋದರರೆ..ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಈ ನಿಮ್ಮ ತಂಗಿಯ

ಸವಿಮನವಿ

🎶karaoke track created

uploaded by 🎵🎶🎵🎶🎵

Prakash 🎤 kadiri 🎤 GB

ಕೆಡುಕಿನ ವಿಷ ಬೀಜ ಮನಸಲಿ ನೆಡಬೇಡಿ

ನೆಟ್ಟರೆ ಮರವದು ಕಹಿಪಲ ನೀಡುವುದು

🎤Follow for more tracks🎤

Prakash 🎤 kadiri 🎤 GB

ಹುಡುಕುತ ದುರ್ಮಾರ್ಗ ಎಂದೆಂದು ಹಿಡಿಬೇಡಿ

ಹಿಡಿದರೆ ಬದುಕಲಿ ಕೆಡುಕೆ ಆಗುವುದು

ಬಲ್ಲವರ ಸವಿಮಾತು ಸುಳ್ಳಲ್ಲ ಮರೆಯದಿರಿ...

ಆಲಿಸಿರಿ ಸೋದರರೆ..ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಈ ನಿಮ್ಮ ತಂಗಿಯ ಸವಿಮನವಿ

this track requested by

Aparna🇮🇳ksw🎤🎵🎶🎵

ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆಯಾಗಿ

ದೇಶದ ಪ್ರಗತಿಗೆ ಹಗಲಿರುಳು ನೆರವಾಗಿ ...

ಹೆತ್ತವರ ಮನದಾಸೆ ಪೂರೈಸೆ ಅನುವಾಗಿ

ಜನತೆಯ ಸೇವೆಗೆ

ದುಡಿಯಲು ಮುಂದಾಗಿ

ನಾಡಿನ ಗಣಹಿರಿಮೆ ನಂದಿಸದೆ ಬೆಳಗಿಸಿರಿ

ಆಲಿಸಿರಿ ಸೋದರರೆ..ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಹಿರಿಯರಿಗೆ ತಲೆ ಬಾಗಿ

ಗುರುಗಳಿಗೆ ಶರಣಾಗಿ

ಕಲಿತ ವಿದ್ಯೆಯೇ ಭೂಷಣ...

ವಿನಯ ಕೀರ್ತಿಗೆ ಕಾರಣ..ಆಆಆಆ....

ಆಲಿಸಿರಿ ಸೋದರರೆ..

ಈ ನಿಮ್ಮ ತಂಗಿಯ ಪ್ರೀತಿಯ ಮನವಿ

ಈ ನಿಮ್ಮ ತಂಗಿಯ

ಸವಿಮನವಿ...

🙏🙏🙏 Thank you🙏🙏🙏

🎤🎧please follow🎤🎧

Prakash 🎤 kadiri 🎤 GB

Prakash 🎤 kadiri 🎤 GB의 다른 작품

모두 보기logo

추천 내용