ನಂಗು ಮೊದಲು ನಿಂಗು ಮೊದಲು
ಇಂತಾ ಪ್ರೀತಿ ಪ್ರೇಮ
ಎಲ್ಲರಿಗೂ ಹೀಗೆನಾ
ಹೇಳಿ ಕೇಳಿ ಬರುವುದಿಲ್ಲ
ಈ ಪ್ರೀತಿ ಪ್ರೇಮ
ಪ್ರೀತಿ ಅಂದ್ರೆ ಹೀಗೆ ನಾ
ಒಂದೇ ಕ್ಷಣದಲ್ಲೇ ಮನಸು ಮಾಯವಾಯಿತು
ಕೋಟಿ ಕನಸು
ಗಳು ಕಣ್ಣ ತುಂಬಿತು
ಹಗಲು ರಾತ್ರಿ ಒಂದೇ ಈ ಪ್ರೀತಿ ಕಣ್ಣಿಗೆ
ಈ ಪ್ರೀತಿ ಕಣ್ಣ ಮುಂದೇ
ನಾವಿಬ್ಬರೂನು ಅರಳೋ ಮಲ್ಲಿಗೆ.ಹೋಯ್
ನಂಗು ಮೊದಲು ನಿಂಗು ಮೊದಲು
ಇಂತಾ ಪ್ರೀತಿ ಪ್ರೇಮ
ಎಲ್ಲರಿಗೂ ಹೀಗೆನಾ..