menu-iconlogo
huatong
huatong
avatar

Chandira Thanda

Rajkumar/S.Janakihuatong
mwandroeshuatong
가사
기록
ಅಪ್ಲೋಡ್: ರವಿ ಎಸ್ ಜೋಗ್

ಸುಜಾತ ರವರ ಸಹಾಯದೊಂದಿಗೆ...

ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲೂ.... ಊ

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು.. ಊ..ಊ.

ಈ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂಕೆಂದಿತು

ಈ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂ.ಕೆಂ.ದಿ. ತು

ಗಾಯಕರು: ಡಾ.ರಾಜ್ , ಎಸ್.ಜಾನಕಿ

ಸಂಗೀತ : ರಾಜನ್ ನಾಗೇಂದ್ರ

ಸಾಹಿತ್ಯ: ಚಿ. ಉದಯಶಂಕರ್

ಏನು ತೊಂದರೆ ಅಲ್ಲಿ ಬಂದರೆ

ಸೇವೆ ಮಾ..ಡುವೆನು...

ಹೂವನು ಹಾಸಿ ನಿಮ್ಮ ಮಲಗಿಸಿ

ಲಾಲಿ ಹಾ..ಡುವೆನು...

ಮೈಯ್ಯ ಮುಟ್ಟದೆ ಕೈಯ ಎಳೆಯದೆ

ದೂರ ನಿಲ್ಲುವೆಯ....

ನನ್ನ ನೆಮ್ಮದಿ ಹಾಳು ಮಾಡದೆ

ಹೊರಗೆ ಹೋ..ಗುವೆಯ

ಬಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ

ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ

ಪ್ರೀತಿ ಎಂದರೆ ಗೊತ್ತೆ ಇಲ್ಲ

ನನಗೆ ಪ್ರೀತಿಯೆ ಬೇಕಾಗಿಲ್ಲ

ಬೇಡವೆಂದರು ನಾ ಬಿಡುವುದೆ ಇಲ್ಲ

ಅಯ್ಯೊ...ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲು.. ಊ..ಊ....

ಈ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ ನೂ.ಕೆಂ.ದಿತು

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂ.ಗೆಂ.ದಿ.ತು

ಅತ್ತೆ ಕಂಡರೆ ಮಾವ ಬಂದರೆ

ಮಾನ ಹೋ..ಗುವುದು

ಅಪ್ಪನು ರೇಗಿ ಗದರಿಸಿದಾಗ

ಎನು ಹೇ..ಳುವುದು

ಕೆ ಹೆದರುವೆ ಕದವ ಹಾಕುವೆ

ಏನು ಕೇ..ಳಿಸದು

ಸದ್ದು ಮಾಡದೆ ದೀಪ ಆರಿಸು

ಏನು ಕಾ..ಣಿಸದು

ಅಯ್ಯೊ ನಿನ್ನಾ

ನಿನ್ನ ಹೆಣ್ಣು ಅಂದೊರಿಗೆ ಬುದ್ದಿ ಇಲ್ಲ

ಏನೇ ಹೇಳು ನಿನ್ನ ಬಿಟ್ಟು ಬಾಳೊದಿಲ್ಲ

ಕೋಪ ಬಂದರೆ ಸುಮ್ಮನಿರಲ್ಲ

ಆಗಲೆ ನೀನು ಚೆನ್ನ ನಲ್ಲ

ಅಯ್ಯೊ! ಎನು ಮಾಡಲಿ

ಆ ದೇವರೆ ಬಲ್ಲ

ಆಹ್ಹ ಚಂದಿರ ತಂದ ಹುಣ್ಣಿಮೆ ರಾತ್ರಿ

ಗಾಳಿಯು ತಂದ ತಣ್ಣನೆ ರಾತ್ರಿ

ಹಾಯಾಗಿ ನಾ ಮಲಗಿರಲೂ.... ಊ

ಆ ದಿಂಬು ಹಾಸಿಗೆ ನನ್ನ ನೂಕಿತು

ಈ ನನ್ನ ನಲ್ಲನ ತೂಗೆಂದಿತು

ಈ ನನ್ನ ಮಂಚವು ಮಾತಾಡಿತು

ನಿನ್ನನ್ನು ಆಚೆಗೆ

ನೂ....ಕೆಂ...ದಿತೋ.........

ಆಹ ಹಾ ಹಾ

ರವಿ ಎಸ್ ಜೋಗ್

Rajkumar/S.Janaki의 다른 작품

모두 보기logo