ಆಹಹಹಹಾ.....
ಹಾ ಹ ಹ ಹ ಹಾ ....
ಜನುಮದ ಜೊತೆ ನಾನಿಂದು ನಿನಗೆ
ನೀನೆಲ್ಲೇ ಹೋದರು ನಾನಿನ್ನ ಜೊತೆಗೆ
ತಂಗಾಳಿ ಇರಲಿ ..ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲೇ ಇರುವೆ
ಯುಗವೇ ಉರುಳಿದರೂ ....... ಓ ಓ
ಓ ಓ ಓಓಓ........
ಜನುಮದ ಜೊತೆ ನಾನಿಂದು ನಿನಗೆ
ನೀನೆಲ್ಲೇ ಹೋದರು ನಾನಿನ್ನ ಜೊತೆಗೆ
Requested by Roopa Manju
ಹಾ ಹ ಹ ಹ ಹಾ
ಹಾ ಹ ಹ ಹ ಹಾ
ಹೆಜ್ಜೆಯ ಮೇಲೆ ಹೆಜ್ಜೆ
ಹಾಕೋಳು ನಾನು
ಕಂಡರೊ ಕಾಣದಂತೆ ಕಾಣೊಳು ನಾನು
ಗೆಜ್ಜೆಯ ಜಿಂಜಿನಕೂ ನಿನಗಲ್ಲವೇನು
ಕ್ಷಣಕು ದಿಂಡಿನಕು ಸೋಲಲ್ಲವೇನು
ಬಂಧಗಳಿಲ್ಲ.....( ಹ ಹ ಹ )
ಬಂಧನವಿಲ್ಲ.......
ಬಂಧುಗಳಿಲ್ಲ ಬಂಧೋರವಿಲ್ಲ
ಹಳೆಯ ನಗುವು ನಾನೇ ನಗಲು
ಸರಸರ ಸನಿಯಾಕೆ ಸರಿಯದು ಈ ಸಮಯ
ಜನುಮದ ಜೊತೆ ನಾನಿಂದು ನಿನಗೆ
ನೀನೆಲ್ಲೇ ಹೋದರು ನಾನಿನ್ನ ಜೊತೆಗೆ
Jothish Mysore
ಗಾಳಿಯ ಅಲೆಯಲು ಅಲೆಯೊಳು ನಾನು
ಕಾಲವ ಇಷ್ಟದಂತೆ ನಡೆಸೋಳು ನಾನು
ಬೆಂಕಿಲಿ ಕಾದರೋನು ಕಾಯೋಳು ನಾನು
ನಿನಹಿಂದೆ ಮುಂದೆ ಹಾದು ಹಾಡೋಳು ನಾನು
ಅಂತಗಳಿಲ್ಲ...( ಹ ಹ ಹ)
ಅಂತರವಿಲ್ಲ ..........
ಸ್ವಂತಗಳಿಲ್ಲ ಸಾಂತ್ವನವಿಲ್ಲ
ಭ್ರಮೆಯ ಕನಸು ನಾನೆ ನಗಲು
ಸರಸರ ಸರಿಯದೆ ಉಳಿಯದು ಈ ಹೃದಯ
ಜನುಮದ ಜೊತೆ ನಾನಿಂದು ನಿನಗೆ
ನೀನೆಲ್ಲೇ ಹೋದರು ನಾನಿನ್ನ ಜೊತೆಗೆ
ತಂಗಾಳಿ ಇರಲಿ ..ಬಿರುಗಾಳಿ ಇರಲಿ
ಬಿಟ್ಟಿರಲಾರೆ ನಾನೆಂದು ಅಗಲಿ
ಕೊರಳು ಬಿಗಿದರು ನೆರಳಲೇ ಇರುವೆ
ಯುಗವೇ ಉರುಳಿದರೂ .......
ಆ ಆ ಆ ಆ ಆ ಆ....
Jyothish Mysore