menu-iconlogo
huatong
huatong
avatar

Sharanu virupakshaಶ್ರೀ ಕೃಷ್ಣ ದೇವರಾಯ

S. Janakihuatong
💖ಶಿವರಾಜ್💓SK♨️KR☬ಎಸ್Phuatong
가사
기록
ಶರಣು ವಿರುಪಾಕ್ಷ ಶಶಿಶೇಖರ

ಶರಣು ವಿರುಪಾಕ್ಷ ಶಶಿಶೇಖರ

ಪಂಪಾವತಿ ಪ್ರಣಯ ಪರಮೇಶ್ವರಾ

ಶರಣು ವಿರುಪಾಕ್ಷ ಶಶಿಶೇಖರ

ಪಂಪಾವತಿ ಪ್ರಣಯ ಪರಮೇಶ್ವರಾ

ಶರಣು ವಿರುಪಾಕ್ಷ ಶಶಿಶೇಖರ

ಸರಂಗ ಬೃಂಗ ವಿಹಂಗ ಮುದ್ರ ಚತುರ

ಸರಂಗ ಬೃಂಗ ವಿಹಂಗ ಮುದ್ರ ಚತುರ

ತುಂಗಭದ್ರಾ ತೀರ್ಥ ಕ್ಷೇತ್ರವಿಹಾರ

ತುಂಗಭದ್ರಾ ತೀರ್ಥ ಕ್ಷೇತ್ರವಿಹಾರ

ಸಂಗೀತ ಸಾಹಿತ್ಯ ರತ್ನಾಕರಾ

ಸಂಗೀತ ಸಾಹಿತ್ಯ ರತ್ನಾಕರಾ

ಶೃಂಗಾರ ರಸನಾಟ್ಯ ನಟಶೇಕರ

ಶರಣು ವಿರುಪಾಕ್ಷ ಶಶಿಶೇಖರ

ಓಂಕಾರ ನಾದಮಯ ಮದುರಾಕ್ಷರಾ... ಆ...

ಓಂಕಾರ ನಾದಮಯ ಮದುರಾಕ್ಷರಾ

ಝೇಂಕಾರ ಗಾನಪ್ರೀಯ ಗಂಗಾಧರಾ

ಧರ್ಮಾವತಾರ ದಯಾಸಗರಾ

ಧರ್ಮಾವತಾರ ದಯಾಸಗರಾ

ಧರೆಯಾಳೊ ದೊರೆ ನೀನೆ ಕರುಣಾಕರಾ

ಧರೆಯಾಳೊ ದೊರೆ ನೀನೆ ಕರುಣಾಕರಾ

ಶರಣು ವಿರುಪಾಕ್ಷ ಶಶಿಶೇಖರ

ಪಂಪಾವತಿ ಪ್ರಣಯ ಪರಮೇಶ್ವರಾ

ಶರಣು ವಿರುಪಾಕ್ಷ ಶಶಿಶೇಖರ

S. Janaki의 다른 작품

모두 보기logo
Sharanu virupakshaಶ್ರೀ ಕೃಷ್ಣ ದೇವರಾಯ - S. Janaki - 가사 & 커버