menu-iconlogo
logo

Hrudayave Ninna Hesarige

logo
가사
ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ.....

ಬೆಳ್ಳಿಬೆಳ್ಳಿ ಬೆಳ್ಳಿಮೋಡ ಚೆಂದ

ಆಕಾಶ ನಾನಾದೆ ನಾ..

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ..

ಮಾತಿನಲ್ಲೆ ತಂದೆ ಮಳೆಬಿಲ್ಲ

ನಾಚಿನಿಂತ ಹೂ ಬಳ್ಳಿಲೆಲ್ಲ

ಬಾನಲ್ಲಿ ಒಂದಾದೆ ನಾ .

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ..

ಕಣ್ಣಿನಲಿ ಆಸೆ ಅಂಕುರಿಸಿ

ಪ್ರಥಮಗಳು ಪಲ್ಲವಿಸಿ

ಉದಯಗಳ ತೀರ ಸಂಚರಿಸಿ

ಹೃದಯಗಳು ಝೇಂಕರಿಸಿ

ಪ್ರಣಯದ ಹಾಡಾದೆ ನಾ

ಅರಳಿದ ಹೂವಾದೆ ನಾ

ಋತುವಲಿ ಒಂದಾದೆ ನಾ

ಓ... ಓ.. ಓ....

ಹೃದಯವೇ ನಿನ್ನ ಹೆಸರಿಗೆ

ಬರೆದೇ ನನ್ನೇ ನಾ...

ಹೃದಯವೇ ನಿನ್ನ ಹೆಸರಿಗೆ

ಬರೆದೇ ನನ್ನೇ ನಾ....

ಮಳೆಹನಿಯ ಮೋಡ ನಾನಾಗಿ

ಹನಿ ಇಡುವೆ ನೆನಪಾಗಿ

ಉದಯಗಳ ಊರೇ ನಾನಾಗಿ

ಬೆಳಕಿಡುವೆ ನಿನಗಾಗಿ

ಪ್ರಣಯದ ಆರಾಧನಾ

ಋತುವಿನ ಆಲಾಪನ

ಮಿಥುನದ ಆಲಿಂಗನ

ಓ..ಓ..ಓ..ಹೂಂ..

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ

ಹೃದಯವೇ ನಿನ್ನ ಹೆಸರಿಗೆ

ಬರೆದೆ ನನ್ನೇ ನಾ