menu-iconlogo
huatong
huatong
avatar

Preethiya Maathige

S. P. Balasubrahmanyam/S. Janakihuatong
net4746_2005huatong
가사
기록
ಗ)ಹೇ ಪ್ರೀತಿಯ ಮಾತಿಗೇ ಓ ಓ ಓ

ಏತಕೆ ನಾಚಿಕೆ ಏ ಏ ಏ

ಮೊದಲನೆಯ ಶುಭ ರಾತ್ರಿಯ

ಮಧುರ ಮಿಲನಕೆ

ಹೆ)ಓ ನೋಟದ ಬಾಣವೂ ಓ ಓ ಓ

ಸೋತಿದೆ ನನ್ನೆದೇ ಆ ಆ ಆ

ಹೇಳಲಾರದೇ ತಾಳಲಾರದೇ

ಮತ್ತಲಿ ತೇಲಿದೆ

ಗ)ಹೇ ಪ್ರೀತಿಯ ಮಾತಿಗೇ ಓ ಓ ಓ

ಏತಕೆ ನಾಚಿಕೆ

?ಶಿವರಾಜ್?SK?ಕೆRಎಸ್P?

ಗ)ನನ್ನ ಚೆಲುವೇ ಯಾರು ಇಲ್ಲವೇ

ಒಂದೇ ಒಂದು ಮಾತು ಹ್ಹ ಹ್ಹ

ಹೆ)ಅಲ್ಲಿ ಬಂದರೇ ಬಂತು ತೊಂದರೆ

ಎಲ್ಲಾ ನನಗೆ ಗೊತ್ತು

ಗ)ಹಾಂ ಏನ್ ಗೊತ್ತಿರೋದು

ಹೆ)ಮಾತೂ ಅಂತೀರಾ(ಗ)ಹಹ್ಹ

ಹೆ)ಆಮೇಲೆ ಮುತ್ತೂ ಅಂತೀರಾ

ಗ)ಮುತ್ತಲ್ವೇ ಬೇರೆ ಬೇರೆ ಬಾರೇ ಹ್ಹ ಹ್ಹ

ಈ ಚಳಿ ಗಾಳಿಗೆ ಮೈ ಬಿಸಿ ಏರಿದೇ

ಪ್ರೇಯಿಸಿ ಆಹ್ಹ ಆಹ್ಹ

ಹೆ)ಏ ಹಾಲಿದೆ ಹಣ್ಣಿದೇ ಏ ಏ ಏ

ಎಲ್ಲವು ನಿನ್ನದೇ ಆ ಆ ಆ

ಕೈಯ್ಯಾ ಸೋಕದೆ ಮೇಯ್ಯಾ ಮುಟ್ಟದೇ

ನನ್ನಾ ಕಾಡದೆ

ಗ)ಆಹ್ಹಾ ಹ್ಹ ಹ್ಹ ಪ್ರೇಮದ ಕಾಣಿಕೆ ಓ ಓ ಓ

ಕೊಡುವೆ ಬಾ ಸನಿಹಕೆ

ಹೆ)ನಿದ್ದೆ ಬಂದಿದೆ ಕಣ್ಣ ತುಂಬಿದೆ

ನಾಳೆ ನಾನೇ ಬರುವೇ

ಗ)ಇಂಥ ಮಾತಲಿ ಏಕೆ ಕೊಲ್ಲುವೆ

ಇಂದೇ ಬೇಕು ಚೆಲುವೇ

ಹೆ)ನಂಗ್ ಯಾಕೋ ಭಯ

ಗ)ಹ್ಹಾಂ ಜೊತೇಲಿ ನಾನಿಲ್ವೇ

ಹೆ)ಅದಕ್ಕೆ ಭಯ

ಗ)ಆ ಹ್ಹಹ್ಹ ಇದೆಲ್ಲ ನಾಟಕ

ನನಗೊತ್ತು ಬಾರೆ ಅಂದ್ರೇ ಬಾರೆ

ಹೆ)ಈ ಹೊಸ ಬಾಳಿಗೆ

ಮೈ ಝಂ ಎಂದಿದೆ ಹ್ಹಹ್ಹ ಹ್ಹಾ ಹ್ಹ ಹ್ಹ

ಗ)ಹೇ ದೀಪವು ಆರಿದೇ ಹ್ಹಹ್ಹಹ್ಹಾ

ಬಾಗಿಲು ಹಾಕಿದೇ ಆ ಆ ಆ

ದೂರ ದೂರಕೆ ಹೋಗುವೆ ಏಕೆ

ಸಮಯ ಕಳೆಯದೆ

ಹೆ)ಈ ಕಂಗಳ ಬೆಳಕಿರೆ ಏ ಏ ಏ

ಆಸೆಯೂ ತುಂಬಿರೆ ಓ ಓ ಓ

ದೀಪವೇತಕೆ ಕೋಪವೇತಕೆ

ನೀನು ಬಳಿಯಿರೆ... ಓ ಓ ಓ

Both)ಲಾ ಲಾ ಲಾ ಲಾ ಹೂಂ ಹೂಂ ಹೂಂಹೂಂ

S. P. Balasubrahmanyam/S. Janaki의 다른 작품

모두 보기logo