menu-iconlogo
huatong
huatong
가사
기록
F:ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

All:ಜುಂ ಜುಂ ಜುಂ ಜುಂ ಜುಂ ಜುಂ

ಜುಂಜುಂಜುಂ

M:ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ಬೀರಾಯಿತು ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

All:ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

F:ಸಂಕ್ರಾಂತಿ ಬಂತು ರತ್ತೊ ರತ್ತೊ

ಮನಸಲ್ಲಿ ಮನಸೋ ಬಿತ್ತೊ ಬಿತ್ತೊ

ಎಳ್ಳು ಬೆಲ್ಲ ಬೀರಾಯಿತು ಕೊಟ್ಟು ತಗೊ ಮಾತಾಯಿತೊ

ಮುತ್ತಾಯಿತೊ ಮತ್ತಾಯಿತೊ

ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು

All:ಜುಂ ಜುಂ ಜುಂ ಜುಜುಂ ಜುಂ

ಜುಂಜುಂಜುಂ

S. P. Balasubrahmanyam/S Janaki의 다른 작품

모두 보기logo