menu-iconlogo
huatong
huatong
avatar

O Meghave Nidhanavagi SHORT RANARANGA

shivarajkumar/Anuradhahuatong
pierresan1huatong
가사
기록
PART 1 MALE PART 2 FEMALE

ಐ ಲವ್ ಯೂ....

ಐ ಲವ್ ಯೂ....

ಐ ಲವ್ ಯೂ....

ಹೋ...ಓ..ಓ..ಮೇಘವೇ ನಿಧಾನವಾಗಿ ನೀ ಬಾ..

ಹೇ..ಹೇ..ಹೇ..ಕಾಲವೇ ವಿಳಂಬವಾಗಿ ನೀ ಬಾ..

ನನ್ನ ಚಂದ್ರನ ಮುಚ್ಚಿಕೊಳ್ಳದೆ..

ನನ್ನ ಇನಿಯನಾ.. ಕದ್ದು ನೋಡದೆ..

ದೂರ ಹೋಗಿ ನಿಲ್ಲೇ.. ಮೇಘವೇ..

ಕಾಲವೇ..ಮೇಘವೇ..ಕಾಲವೇ..

ಐ ಲವ್ ಯೂ....

ಐ ಲವ್ ಯೂ....

ಐ ಲವ್ ಯೂ....

ಓ..ಓ..ಓ..ರಾಗವೇ ಸರಾಗವಾಗಿ ನೀ ಬಾ..

ಹೇ..ಹೇ..ಹೇ..ಕಾವ್ಯವೆ ನಿರಾಳವಾಗಿ ನೀ ಬಾ..

ನನ್ನ ತಾರೆಯಾ.. ಹಾಡಿ ಹೊಗಳಲೂ..

ನನ್ನ ಇನಿಯಳಾ.. ಮುದ್ದು ಮಾಡಲೂ..

ಬೇಗ ಬೇಗ ಬಾರೆ..ರಾಗವೇ..

ಕಾವ್ಯವೇ..ರಾಗವೇ..ಕಾವ್ಯವೇ..

shivarajkumar/Anuradha의 다른 작품

모두 보기logo