ಕೋರಸ್:
ಬರತಪ್ಪಾ .... ನಮ್ಮ ಹಳ್ಳಿಗಾದ ಹಾಗಲು ಮಾಡೋ ಬೆಳಕಪ್ಪಾ....
ದಿನ ದುಡಿಮೆ ಮಾಡೋ ಒಕ್ಲೊಡಲಾ ಶಿವನಪ್ಪಾ... ಬರತಪ್ಪ ಈ ಹಳ್ಳಿಗಾದ ಬಲ್ಲಿ ಬಿಟ್ಟ ಹೂವಪ್ಪ
ನಮಗೆಲ್ಲ ಬೆಳಕು ನೀನೇ ದನಿ ಅವನಪ್ಪಾ....
___________^______________
ಬಾರೋ ಬಾರೋ ನಮ್ಮ ಚಂದದುರಿಗೆ
ಹೋ ಹೋ ಹೋ ನೇಸರ
ಹೋ ಹೋ ಹೋ ನೇಸರ
ಕೋಟಿ ದಂಡ ನಿನ್ನ ಬೆಳ್ಳಿ ತೇರಿಗೆ
ಹೋ ಹೋ ಹೋ ನೇಸರ
ಹೋ ಹೋ ಹೋ ನೇಸರ
ಅಂಗಲಕ್ಕೆ ಗಂಗಲವ ಸರಿಸಿ ಚುಕ್ಕಿ ಚಿತ್ತಾರ ಮಾಡೋ ಹೆಣ್ಣ ನೋಡು ಚಿತ್ತಾರದಂತ ಹಳ್ಳಿ ಹೆಣ್ಣ ನೋಡು
ಮನ್ನನೆ ನೆಚ್ಚಿಕೊಂಡು ಬಾಳುವ ನೇಗಿಲ ಯೋಗಿಯ ಕಿವಿ ನೋಡು....
ಬಾರೋ ಬಾರೋ ನಮ್ಮ ಚಂದದುರಿಗೆ
ಹೋ ಹೋ ಹೋ ನೇಸರ
ಹೋ ಹೋ ಹೋ ನೇಸರ
??upload by Sachin DS
ತುಂಬಿದ ಕೆರೆಯ ಏರಿ ನೋಡು ನೀರ ನೋಡು
F:- ಏರಿ ನೋಡು ನೀರ ನೋಡು
ನೀರಾಗತಂಗ ಮಾಡೋ ನೇಸರ...
F:- ನೇಸರ....
ತಿರುಗಲಿ ತಿಗರಿ ತಿಗರಿ ಮಿನುಗಲಿ ಮಡಿಕೆ ಕೂಡಿಕೆ
___________^____________
ಗುಡಿಯ ಗೋಪುರದ ಕೊಡು ನೋಡು ಕೊಂಬು ನೋಡು..
F:-ಕೊಡು ನೋಡು ಕೊಂಬು ನೋಡು
ಮುಟ್ಟಿಮೆರುಗಲಿರೋ ನೇಸರ..
F:- ನೇಸರ
ದಾಸರ ಜೋಳಿಗೆ ಚಿನ್ನ ಆದರೇ ಎಂತ ಚೆನ್ನ...
ಬಳೆ ಬಳೆ ಎನ್ನುತ ಸಾಗುವ ಬಳೆಗಾರ ಮಲ್ಲರ ನೋಡು. ಹೆಂಕೈ ಬಳೆಕಲರವ ಕೇಳು.
ಮಾನವ ಮುಚ್ಚುವ ಮಾನವ ನೇಕಾರನ ಕಾಯಕ ನೋಡು
ಬಾರೋ ಬಾರೋ ನಮ್ಮ ಚಂದದುರಿಗೆ
ಹೋ ಹೋ ಹೋ ನೇಸರ
F:-ಹೋ ಹೋ ಹೋ ನೇಸರ
??upload by Sachin
ಚಮ್ಮರ ನೆದುದಲ್ಲಿ ಮೆಲ್ಲಿಲ್ಲಾ ಕಿಲಿಲ್ಲಾ
F:-ಮೆಲ್ಲಿಲ್ಲಾ ಕಿಲಿಲ್ಲಾ
ಚರಣ ಚಣಿಗನಿವ ನೇಸರ
F:- ನೇಸರ
ಬಡವನೆ ಹಳ್ಳಿಗೆ ಅಗಸ ಲೆಕ್ಕದಲಿ ಅಗಸನೆ ಅರಸ
ಕಮ್ಮಾರ ನೆದುದಲ್ಲಿ ಬೆಂಕಿ ಬೆಪ್ಪು ಕಬ್ಬಿನ ಬೆಣ್ಣೆ
F:-ಬೆಂಕಿ ಬೆಪ್ಪು ಕಬ್ಬಿನ ಬೆಣ್ಣೆ
ಗಾಳಿಗೆ ಗಾಳಿ ಇವ ನೇಸರ
F:-ನೇಸರ
ಕಡಿದರೆ ಶಿರವೇ ಒಪ್ಪ ನುಡಿಸಿದರೆ ಮಂಗಳ ದಪ್ಪ
ಹೊಸಗೆ ಪಡಗಳ ಪಡುವ ಮುತ್ತೈದೆಯರ ಪಡೆ ನೋಡು
ಜಾಣೆರ ಜಾನಪದ ಸೊಲ್ಲು ನೋಡು
ಮೇಗಳೂರೇ ಮ್ಯಾಲೆ ನಿನ್ನ ಕಾಯಕ
ಮುಗಿದರೆ ಕೆಳಗೂರ ಕಡೆ ಓಡು
ಹೋಗಿ ಬಾರೋ ನಿನ್ನ ಕೆಳಗುರಿಗೆ
ಹೋ ಹೋ ಹೋ ನೇಸರ
F:-ಹೋ ಹೋ ಹೋ ನೇಸರ