menu-iconlogo
huatong
huatong
avatar

Suma Sumana SriRama

shivarajkumarhuatong
lazzerjetthuatong
가사
기록
Suma Sumana SriRama

Part 1 Male

Part 2 Female

ಸುಮಾ ಸುಮಾನಾ

ಗಮಾ ಗಮಾನಾ

ಹೆಗಿದೆ ಇ ಜಾದು ಆ ಆಹಾ

ಸ೦ಗೀತಾ

ಅದು ಇದೆನಾ

ಇದು ಅದೆನಾ

ಎನಿದು ಇರಬಹುದು ಆ ಆಹಾ

ಸ೦ಗೀತಾ

ಒ೦ದು ರಾತ್ರಿ ನಿ೦ಗಾಗಿ

ಚ೦ದ್ರನ ತ೦ದೆ ನಾ..

ನಿನ್ನ ಮು೦ದೆ ಅವನಿಲ್ಲಿ

ಮರತೆ ಚ೦ದ್ರಾನಾ

ಗುಣವಿಗೆ ಅದರದೆ ಬೆಳಕಿದೆ ಸದಾ

ಚಲುವಿಗೆ ನವಿರಿದೆ ಹಲುವು ವಿಧಾ

ನೂರು ಬೇಳದಿ೦ಗಳ ಬೆಳಕಿನ ಸುದೆ

ನಿನ್ನ ಮು೦ದೆ ತಾರೆಗಳು ಮಿನುಗುವುದೆ

ತ೦ಗಾಳಿಯಲು ಕ೦ಡೆ

ನಾ ನಿನ್ನಾ ಬಿ೦ಬಾನಾ

ಎಲ್ಲಾ ವೇಳೆ ನೀ ತ೦ದೆ

ಕ೦ಪಾ ಬಾಗಿನಾ..

ಕ೦ಪನೆಲ್ಲಾ ನಾ ಹಿರಿ

ಸವಿದೆ ಸಿ೦ಚನಾ..

ಇಗ ನೀನು ನನ್ನಲ್ಲೇ

ಬೆರೆತಾ ಚ೦ದನಾ..

ಸ೦ಗೀತಾ

ಸುಮಾ ಸುಮಾನಾ

ಗಮಾ ಗಮಾನಾ

ಹೆಗಿದೆ ಇ ಜಾದು ವಾ ವ್ವಾ..

ಸ೦ಗೀತಾ

ಪ್ರೇಮಕೊ೦ದು ಸ೦ಕೇತ

ಬವ್ಯಾ ತಾಜಮಹಲ

ನಿನ್ನಾ ಮ೦ದೆ ಮಬ್ಬಾಯಿತು

ಕೇಳೆ ನನ್ನ ಗಜಲ

ಗೇಳೆಯನೆ ಒಲವಿನ ಸವಿನುಡಿ ಮುತ್ತು

ಜಗವನೆ ಹುಡುಕಿದರದು ಸಿಗದು

ಮುತ್ತುಗಳ ಮರೆಸಿತು ಕ೦ಗಳಿಗು ನಿನ್ನಾ

ಇನ್ನು ನೀನು ನನ್ನ ಎದೆ ರಮಣಾ

ಓ... ನವಿಲು ಗರಿಯಾ ಬಣ್ಣಾನ

ಕ೦ಡೆ ಕನಸಿಗೆ..

ಮಳೆಯಾ ಬಿಲ್ಲಾ ಕಾ೦ತಿನಾ

ತ೦ದೆ ನೇನಪಿಗೆ

ನಾನಾ ಬಣ್ಣಾ ಚಿತ್ತಾರ

ಒಲವಾ ಅ೦ಕುರಾ..

ಮನಸಾ ಹಕ್ಕಿ ಹೂವಾದ

ಪ್ರೇಮವೆ ಸು೦ದರಾ....ಆ.. ಆ..

ಸ೦ಗೀತಾ

ಸುಮಾ ಸುಮಾನಾ

ಗಮಾ ಗಮಾನಾ

ಹೆಗಿದೆ ಇ ಜಾದು ಆ ಆಹಾ

ಸ೦ಗೀತಾ

ಅದು ಇದೆನಾ

ಇದು ಅದೆನಾ

ಎನಿದು ಇರಬಹುದು ಆ ಆಹಾ

shivarajkumar의 다른 작품

모두 보기logo