menu-iconlogo
huatong
huatong
avatar

Kenchalo DJ Shree

Shree VSShuatong
tigerhasehuatong
가사
기록
Upload : Shree VSS 144470

More Songs Join My party Room

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

Shree VSS 144470

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

Shree VSS 144470

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು

ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

Shree VSS 144470

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

Shree VSS 144470

ಮೂಲೆಗಲ್ಲಿ ಮಾಲಾಶ್ರಿ

ಲವ್ ಯು ಅಂದಳು

ಮೂತಿಗಿಷ್ಟು ಪ್ಯಾರ್ ಯಾಕಲೇ

ಹೋಗೋ ಅಂದಳು

Shree VSS 144470

ಮನೆ ಮನೆ ಕಾರ್ ಆಂಟಿಗ್

ಸ್ಕೆಚು ಹಾಕಲೇ?

ಜೈಲ್ ಊಟ ಗ್ಯಾರಂಟಿ

ಜಿಪ್ಪು ಹಾಕಲೇ

ಬಲೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ

ಹಳೆ ಡವ್ವು ಕಾಟಾನ ತಾಳಲಾರದೆ

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

Shree VSS 144470

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

Shree VSS 144470

ಎಲ್ಲಿ ನನ್ನೋನು ಪ್ರೀತಿ

ತಂದೊನು ಹೀಗೇಕೆ ಮರೆಯಾದನು..

Shree VSS 144470

ಸೇಟು ಫಿಗರ್ ಬುಟ್ಟೀಗೆ

ಬೀಳುತಾ ಇದೆ

ಎತ್ತಾಕೊಂಡ್ ಓಡೋಗೋ

ಐಡಿಯಾ ಇದೆ

Shree VSS 144470

ಮಾಡಿ ಮನೆ ಮಾದೇವಿ

ಕಾಣೆ ಆದಳು

ಸೋಡಾ ಬುಡ್ಡಿ SHYAMUನ

ಮ್ಯಾರೇಜ್ ಆದಳು

ಅವಳು ನನಗೆ ಸಿಗದಿದ್ರೆ

ಆಸಿಡ್ ಹಾಕುವೆ

ನೀ ಹಂಗೆ ಮಾಡಿದ್ರೆ

ಸ್ಲೇಟು ಹಿಡಿಯುವೆ

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

Shree VSS 144470

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

Shree VSS 144470

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು

ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ

ಹೆಂಗವ್ಲಾ ನಿನ್ನ್ ಡವ್ ಗಳು..

Shree VSS 144470

ಗೋವಿಂದ ಜೇಡರ ಹಳ್ಳಿ

ಹೆಂಗವ್ಲಾ ನಿನ್ನ್ ಕನಸ್ ಗಳು..

Shree VSS 144470

Shree VSS의 다른 작품

모두 보기logo

추천 내용