Shree VSS
From: Gubbi Family
ವೀರಕೇಸರಿ ಸಂಗೀತ ಸಾಮ್ರಾಜ್ಯ 144470
ಶಕ್ತೀ...
ರಂಬೆ ಈ ವ್ಯಯಾರದ ರಂಬೆ..
ಗೊಂಬೆ ನಾ ಕರ್ಪೂರದ ಗೊಂಬೆ..
ನನ್ನ ತವರೂರು ಆಗುಂಬೆ..
ಅಲ್ಲಿಂದಲೆ ಬಂದ ಧಾಳಿಂಬೆ..
ಒಂದಿದೆ ನನ್ನ ಬಳಿಯಲಿ ಅಪರೂಪದ ಒಡವೆ..
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ..
ರಂಬೆ ಈ ವ್ಯಯಾರದ ರಂಬೆ..
ಗೊಂಬೆ ನಾ ಕರ್ಪೂರದ ಗೊಂಬೆ..
ಗುಬ್ಬಿ ಕುಟುಂಬ
ಶಕ್ತೀ....
ತುಂಬಿದ ತುಟಿಯಲ್ಲಿದೆ ಸವಿ ಜೇನಿನ ಟ್ಯಾಂಕು..
ನನ್ನಿ ಎದೆಯೆಲ್ಲವು ಅನುರಾಗದ ಬ್ಯಾಂಕು..
ಅಂದಕೆ ಸೌಂದರ್ಯಕ್ಕೆ ನಾ ಒಂದನೆ ರಾಂಕು ..
ಎಲ್ಲರ ಮನದಾಸೆಗೆ ನಾನಾಗುವೆ ಲಿಂಕು..
ಸಂತೋಷ ಇದರಲ್ಲೆ..ಸ್ವರ್ಗ ಕಣ್ಣೆದುರಲ್ಲೆ..
ಎಲ್ಲಾನು ನಾ ಬಲ್ಲೆ..ಏನೇನೊ ಕೊಡಬಲ್ಲೆ..
ಸಂತೋಷ ಇದರಲ್ಲೆ..ಸ್ವರ್ಗ ಕಣ್ಣೆದುರಲ್ಲೆ..
ಎಲ್ಲಾನು ನಾ ಬಲ್ಲೆ..ಏನೇನೊ ಕೊಡಬಲ್ಲೆ..
ಕೊಟ್ಟಾಗ ಕೋಲಾಹಲಾ..
ಶಕ್ತೀ....
ರಂಬೆ ಈ ವ್ಯಯಾರದ ರಂಬೆ..
ಗೊಂಬೆ ನಾ ಕರ್ಪೂರದ ಗೊಂಬೆ..
ಗುಬ್ಬಿ ಕುಟುಂಬ
ಶಕ್ತೀ....
ಹುಣ್ಣಿಮೆ ಬೆಳದಿಂಗಳು ಮೈ ತುಂಬಿದ ಹೆಣ್ಣು..
ಗುಂಪಲ್ಲಿ ಎಲ್ಲಾರಿಗೂ ನನ್ನ್ ಮೇಲೆಯೆ ಕಣ್ಣು..
ಗುಬ್ಬಿ ಕುಟುಂಬ
ನಕ್ಕರೆ ನವರತ್ನವು ಚೆಲ್ಲಾಡುವ ಸೊಬಗು..
ಸಿಕ್ಕರೆ ಸಂತೋಷವು ಕೈ ಸೇರಿದ ಬೆರಗು..
ನಾ ಕಣ್ಣು ಬಿಟ್ಟಾಗ ..ಮೈ ಮುಟ್ಟಿ ನಕ್ಕಾಗ..
ತಲಕಾಡು ಮರಳಾಯ್ತು..ಮಾಲಿಂಗಿ ಮಡುವಾಯಿತು..
ನಾ ಕಣ್ಣು ಬಿಟ್ಟಾಗ ..ಮೈ ಮುಟ್ಟಿ ನಕ್ಕಾಗ..
ತಲಕಾಡು ಮರಳಾಯ್ತು..ಮಾಲಿಂಗಿ ಮಡುವಾಯಿತು..
ಎಲ್ಲೆಲ್ಲಿ ಏನಾಯಿತೋ..
ಗುಬ್ಬಿ ಕುಟುಂಬ
ಶಕ್ತೀ....
ರಂಬೆ ಈ ವ್ಯಯಾರದ ರಂಬೆ..
ಗೊಂಬೆ ನಾ ಕರ್ಪೂರದ ಗೊಂಬೆ..
ನನ್ನ ತವರೂರು ಆಗುಂಬೆ..
ಅಲ್ಲಿಂದನೆ ಬಂದ ಧಾಳಿಂಬೆ..
ಒಂದಿದೆ ನನ್ನ ಬಳಿಯಲಿ ಅಪರೂಪದ ಒಡವೆ..
ಯಾರಿಗೆ ಬೇಕಾಗಿದೆ ನಾನೀಗಲೆ ಕೊಡುವೆ..
ಆ..ಆ...ಆ...ಆ..
ಶಕ್ತೀ....