menu-iconlogo
huatong
huatong
avatar

Moggina Manasali (Pathos)- Shreyas🖤

Shreyashuatong
Shreyas🖤huatong
가사
기록

ಮೊಗ್ಗಿನ ಮನಸಲಿ ಓಹೋಹೋ

ಗೊಂದಲದಲೆಗಳ ಕದನ

ಆಸೆಯ ಬಲೆಯಲ್ಲಿ

ಹೋ ಹೋ ಹೋ

ಸಿಲುಕಿದೆ ಮುಗ್ಗಿನ ಕಥನ

ಬೇಕೆನ್ನುತ ಒಮ್ಮೆ ಬೇಡೇನ್ನುತ್ತಾ

ಒಳಗೊಳಗೆ ತಳಮಳಿಸುತ

ಮುತ್ತಾಗುವ ಮುನ್ನ ಚಿಪ್ಪಲ್ಲಿರೋ

ಹನಿಯಂತೆ ಹೋಯ್ದಾಡುತ್ತಾ

ಹೂವಾಗುವ ಮುನ್ನ ಹಾರಾಡುವ

ಹಂಬಲಕ್ಕೆ ತಲೆ ಓದ್ತಾರುತ

ಮೊಗ್ಗಿನ ಮನಸಲಿ ಓಹೋಹೋ

ಗೊಂದಲದಲೇಗಳ ಕದನ

ಸುಮ್ಮನಿರೇ ಏನೋ ಎದೆ ಬಾರವು

ಮುಂದಿಟ್ಟರೆ ಹೆಜ್ಜೆ ಆತಂಕವು

ಸಂತೋಷಕ್ಕೂ ಏನು ಕಡಿವಾಣವು

ಮಾತೆಲ್ಲವೂ ಏಕೋ ಬರೀ ಮೌನವು

ಬಿರುಗಾಳಿಯ ಮಧ್ಯೆ ಬಯಲಲ್ಲಿರೋ

ಮರದಂತೆ ವೈದಾಡುತ

ಹೂವಾಗುವ ಮುನ್ನ ಹಾರಾಡುವ

ಹಂಬಲಕ್ಕೆ ತಲೆ ಹೋದರುತ

ಮೊಗ್ಗಿನ ಮನಸಲಿ ಓಹೋಹೋ

ಗೊಂದಲದಲೆಗಳ ಕದನ

ಆಸೆ ಬಲೆಯಲ್ಲಿ

ಹೋ ಹೋ ಹೋ

ಸಿಲುಕಿದೆ ಮುಗ್ಗಿನ ಕಥನ

ಕಣ್ಮುಚ್ಚಲು ಬರೀ ಕಾರ್ಮೋಡವು

ಕಣ್ಬಿಟ್ಟರೆ ಎಲ್ಲಾ ಬರಿ ಗೊಂಚಲು

ಅಲ್ಲೋಲವು ಬರಿ ಕಲ್ಲೋಲವು

ಮನದಲ್ಲೆಲ್ಲ ಬರೀ ಸುಳಿಗಾಳಿಯೂ

ಸ್ವರವಾಗುವ ಮುನ್ನ ಕೊರಳಲಿರೋ

ಧ್ವನಿಯಂತೆ ಹೊರಳಾಡುತ್ತಾ

ಹೂವಾಗುವ ಮುನ್ನ ಹಾರಾಡುವ

ಹಂಬಲಕ್ಕೆ ತಲೆ ಹೋದರುತ್ತಾ

ಮೊಗ್ಗಿನ ಮನಸಲಿ ಓಹೋಹೋ

ಗೊಂದಲದಲೆಗಳ ಕದನ

ಆಸೆಯ ಬಲೆಯಲ್ಲಿ

ಹೋ ಹೋ ಹೋ

ಸಿಲುಕಿದೆ ಮುಗ್ಗಿನ ಕಥನ

Shreyas의 다른 작품

모두 보기logo