menu-iconlogo
huatong
huatong
avatar

Love You Chinna short

Shruthi V shuatong
prestigious_girl_411huatong
가사
기록
F: ಮೋ.ಡಿಯ ಮಾಡೋ ಜಾದೂಗಾರ

ಸಲುಗೆ ತೋರೋ ಸಾಹುಕಾರ

ಹೃದಯ ನೀನೇ ಕದ್ದ ಚೋರ

ಮನಸು ಕಾಡೋ ಮಾಯಗಾರ

ಹಿತಕರ.. ಸುಖಕರ..

ನಿನ್ನ ಜೊತೆ.. ಪ್ರಿಯಕರ..

ನೀನಿರೆ ಎಲ್ಲಾ ಸುಖ..

M: ಲವ್ ಯೂ ಚಿನ್ನ...

F: ಲವ್ ಯು ಕಂದ...

M: ನನಗಿಷ್ಟ ನೀ....

ಲವ್ ಯೂ ಚಿನ್ನ....

ನನ್ನಲ್ಲೇ ನೀನು ನಿನ್ನಲ್ಲೇ ನಾನು

ಸುಮಧುರ ಈ ಸಂಗಮ....

M&F: ತಾರಾರ..

Shruthi V s의 다른 작품

모두 보기logo