menu-iconlogo
huatong
huatong
가사
기록
ಓ ಮಗು ನೀ ನಗು....

ಅಳದಿರು ಎಂದಿಗೂ...

ನನ್ನ ಈ ಜೀವಕೆ..

ನನ್ನ ಈ ಜೀವಕ್ಕೇ..

ನೀ

ಪ್ರೇಮದಾ ಕಾಣಿಕೆ.....

ಓ ಮಗು ನೀ ನಗು ....

ಅಳದಿರು ನೀನೇಂದೀಗೂ....

ಒಳಗು ಇರದು ನಗಲು ಬಿಡದು ಯಾಕೀ ಕಣ್ಣೀರು...

ಅಮ್ಮ ದೂರ ನಾನು ಭಾರ ನಿನಗೆ ಇನ್ಯಾರು.??

ನನ್ನ ಈ ಕಂದನ ..ನನ್ನ ಈ ಕಂದನಾ..

ನಗುವಿದೆ ಸಾಲದೆ....

ಓ ಮಗು ನೀ ನಗು ....

ಅಳದಿರು ನೀನೇಂದೀಗೂ....

ಚೂಮಂತರ್ ಕಾಳಿ ಚೂಮ್ ಕಿನ್ನರ ಗಾಳಿ

ಚೂಮ್ ಯಕ್ಷರ ಕೇಳಿ ಹ ಹ ಹ

ಬ್ರಾಮ್ ಬ್ರೀಮ್ ಬ್ರೂಮ್ ಹ್ಹ ಹ್ಹ

ಅರೆರೆರೆ ನೋಡು ಅಲ್ಲಿ ,

ಚಿತ್ತಾರ ಮೋಡಗಳಲ್ಲಿ

ಮೋಡದ ಬೊಂಬೆಗಳಲ್ಲಿ

ನಾನು ನೀನು ಎಲ್ಲೀ ..

ಆನೆ ನೋಡು ....

ಜಿಂಕೆನ ನೋಡು...

ಸಿಂಹ ನೋಡು...

ಬೆಳ್ಳಕ್ಕಿ ನೋಡು.....

ನನ್ನ ನಿನ್ನ ಜೋಡಿನ ನೋಡು...

ಕುದುರೆ ಗಾಡಿ

ಓಡಿಸು ಡ್ಯಾಡಿ ...

ಬೊಂಬೆ ನೋಡಲ್ಲಿ

ಗಾಡಿಯ ಒಳಗೆ ಒಬ್ಬಳೇ ನಾನೂ

ಮಮ್ಮೀ ಮುಖವೆಲ್ಲಿ....

ಆಹಹ ನಿನ್ನ ಈ ನಗುವಲಿ ...

ನಿನ್ನ ಈ ನಗುವಲಿ..

ಅವಳದೇ ಮುಖವಿದೆ...

ಓ ಮಗು ನೀ ನಗು ....ಅಳದಿರು ನೀನೇಂದೀಗೂ....

ಸಾಗರ ಲೋಕದಲ್ಲಿ ..

ಬಣ್ಣದ ಬೀದಿಯಲ್ಲಿ...

ನಮದೆ ಮೀನೂವಿಮಾನ

ಇದರಲಿ ಗಾನ ಯಾನ..

ನಾಗ ಲೋಕಕೆ ನೀನೀಗ ರಾಣಿ

ಬರಲಿ ನಿನ್ನ ಅಧೀಕಾರ ವಾಣಿ

ಆಜ್ಞೆ ಮಾಡು ಓ ನಾಗ ರಾಣಿ

ಚಿನ್ನದ ಮೀನೆ ರನ್ನದ ಮೀನೆ

ಹೊರಡಿರಿ ನೀವೀಗ ...

ನನ್ನೆಯ ತಾಯಿಯ ಒಪ್ಪಿಸಿ ತಂದರೆ

ಔತಣ ನಿಮಗೀಗ..

ನನ್ನ ಈ ಜೀವಕೆ..ನನ್ನ ಈ ಜೀವಕ್ಕೇ..ನೀ

ಪ್ರೇಮದ ಕಾಣಿಕೆ.....

ಓ ಮಗು ನೀ ನಗು ....

ಅಳದಿರು ಎಂದೇಂದೀಗೂ...

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ

ಲಲಲ...

ಆ ಆ ಆ ಆ.

S.P. Balasubrahmanyam/k.s.chitra의 다른 작품

모두 보기logo