menu-iconlogo
logo

Giri Navilu Ello

logo
가사
ಹಾ...ಹಾ...ಹಾ...ಅಹಾ........

ಗಿರಿ ನವಿಲೂ ಎಲ್ಲೋ

ಕರಿ ಮುಗಿಲೂ ಎಲ್ಲೋ

ಮಳೆ ಮಿಂಚು ಕಂಡು ಬಲು ಮೋಹಗೊಂಡು

ಕುಣಿದಾಡಿ ಕೂಗದೆ

ಪ್ರೇಮ ಎನುವಾ.. ಮಾತಲ್ಲಿ ಎಂಥ ಮೋಡಿಯೂ

ಪ್ರೀತಿಸಿರುವ.. ನಾವಿಂದು ಎಂಥ ಜೋಡಿಯು

ಗಿರಿ ನವಿಲೂ ಎಲ್ಲೋ

ಕರಿ ಮುಗಿಲೂ ಎಲ್ಲೋ

ಮಳೆ ಮಿಂಚು ಕಂಡು ಬಲು ಮೋಹಗೊಂಡು

ಕುಣಿದಾಡಿ ಕೂಗದೆ

ಪ್ರೇಮ ಎನುವಾ… ಮಾತಲ್ಲಿ ಎಂಥ ಮೋಡಿಯೂ

ಪ್ರೀತಿಸಿರುವ… ನಾವಿಂದು ಎಂಥ ಜೋಡಿಯು

ನಿನ್ನಾ ಕಣ್ಣ ನೋಟ ನೋಡಿದೇ…

ನೀನೇ ಜೀವ ಎಂದು ಹೇಳಿದೇ..,

ನಿನ್ನಾ ಕಣ್ಣ ನೋಟ ನೋಡಿದೇ...

ನೀನೇ ಜೀವ ಎಂದು ಹೇಳಿದೇ..,

ನಿನ್ನ ಸ್ನೇಹ ಇಂದು ನೋಡಿದೇ..

ಸೋತು ನಲ್ಲ ನಿನ್ನ ಕೂಡಿದೇ..,

ಒಲವಿನ ಗಂಧ ಕೊಡಲಾನಂದ ಹೃದಯಾ ಹಾಡಿದೇ

ಪ್ರೇಮ ಎನುವಾ… ಮಾತಲ್ಲಿ ಎಂಥ ಮೋಡಿಯೂ

ಪ್ರೀತಿಸಿರುವಾ… ನಾವಿಂದು ಎಂಥ ಜೋಡಿಯು

ಗಿರಿ ನವಿಲೂ ಎಲ್ಲೋ

ಕರಿ ಮುಗಿಲೂ ಎಲ್ಲೋ

ಎಂಥ ಭಾಗ್ಯ ನಿನ್ನ ನೋಡಿದೇ...

ಎಂಥ ಪುಣ್ಯ ನಿನ್ನ ಸೇರಿದೇ...

ಎಂಥ ಭಾಗ್ಯ ನಿನ್ನ ನೋಡಿದೇ...

ಎಂಥ ಪುಣ್ಯ ನಿನ್ನ ಸೇರಿದೇ.....

ನೀನೇ ನನ್ನ ಬಾಳ ಜ್ಯೋತಿಯೂ

ನೀನೇ ನನ್ನ ಪ್ರೇಮ ಗೀತೆಯೂ

ಒಲಿಯುತ ಬಂದೆ ಗೆಲುವನು ತಂದೆ ನನ್ನಾ ಬಾಳಿಗೆ,

ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೂ

ಪ್ರೀತಿಸಿರುವಾ.. ನಾವಿಂದು ಎಂಥ ಜೋಡಿಯು

ಗಿರಿ ನವಿಲೂ ಎಲ್ಲೋ

ಕರಿ ಮುಗಿಲೂ ಎಲ್ಲೋ

ಮಳೆ ಮಿಂಚು ಕಂಡು ಬಲು ಮೋಹಗೊಂಡು

ಕುಣಿದಾಡಿ ಕೂಗದೆ

ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೂ

ಪ್ರೀತಿಸಿರುವ ನಾವಿಂದು ಎಂಥ ಜೋಡಿಯು

ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ

ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ

Giri Navilu Ello - Spb/Manjula Gururaj - 가사 & 커버