ಸಾ.... ಸನಿನಿ ಸನಿನಿ ಸನಿ
ಸನಿನಿ ಸನಿನಿ ಸನಿ ಸಾ....
ಸನಿನಿ ಸನಿನಿ ಸನಿ ಸನಿನಿ ಸನಿನಿ ಸನಿ
ನಿ ಸ ನಿ ದ ಪ ಮ, ಸ ನಿ ದ ಪ ಮ ಗ,
ನಿ ದ ಪ ಮ ಪ ದ ಪ,
ಗ ರಿ ಸ ನಿ ದ.... ಗಾ ರಿ ನಿ ಸಾ...
ಗ ರಿ ಸ ನಿ ದಾ ದಾ ದಾ ದಾ...
ಗ ರಿ ನಿ ಸಾ.....
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡ ಕೊಂತಾ...
ಮಳೆಯೂ ಹಿಡಕೊಂತಾ
ಅತ್ತಾ ಜೋರಾಗೂ ಬರದೂ
ಇತ್ತಾ ಸುಮ್ಮನೂ ಇರದೂ..
ಸ್ನಾನಾ ಆದಂಗೂ ಇರದೂ
ಧ್ಯಾನಾ ಮಾಡೋಕು ಬಿಡದೂ..
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಮಳೆಯೂ ಹಿಡಕೊಂತಾ
ನೆನೆಯುವ ಜೀವಾನಾ
ನೆನೆಸುವ ಈ ಸೋನೇ..
ಬಯಸಿದ ಆಸೆನಾ
ತರಿಸುವ ಈ ಸೋನೇ..
ಬೇಡಾ ಅನ್ನೋಕು ಬಿಡದು
ಬೇಕು ಅನ್ನೋಕು ಬಿಡದು
ಮಳೆಯಲಿ ಮಗುವಾಗಿ
ಜಿಗಿಯುವ ಈ ಜಾಣೆ...
ನೆನೆದರು ಶೃತಿಯಲ್ಲಿ
ನುಡಿಯುವ ನರವೀಣೆ..
ಮುದ್ದು ಮಾಡೋಕು ಬಿಡದು
ಬಿಟ್ಟು ಹೋಗೊಕು ಬಿಡದು
ಗುಡು ಗುಡುತಾಣ ಮುಗಿಲೊಳಗೆ
ಧಿರನನ ಧಿರನನ ಧಿರನನ
ಢವ ಡವಾ ಗಾನ ಎದೆಯೊಳಗೆ
ಧಿರನನ ಧಿರನನ ಧಿರನನ
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡ ಕೊಂತಾ...
ಮಳೆಯೂ ಹಿಡಕೊಂತಾ
ಅತ್ತಾ ಜೋರಾಗಿ ಬರದೂ
ಇತ್ತಾ ಸುಮ್ಮನೂ ಇರದೂ..
ಸ್ನಾನಾ ಆದಂಗೂ ಇರದೂ
ಧ್ಯಾನಾ ಮಾಡೋಕು ಬಿಡದೂ..
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಮಳೆಯೂ ಹಿಡಕೊಂತಾ
ಗರಿಸನಿದ..ಗರಿನಿಸ
ಗರಿಸನಿದ..ದ..ದ ದ ಗರಿನಿಸ...
ಸ್ವರಗಳ ಮಳೆಯಲ್ಲಿ ರಾಗಕೆ ಸನ್ಮಾನಾ....
ಒಲವಿನ ಮಳೆಯಲ್ಲಿ ಹೃದಯಕೆ ಸನ್ಮಾನಾ
ಅತ್ತ ಸಂಗೀತ ಶರಣು ಇತ್ತ ಪ್ರಾಯಾನು ಶರಣು
ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲಾ...ಆ
ಮನಸಿಗೆ ಮಾತಿಲ್ಲಾ ಪ್ರೀತಿಗೆ ಬರವಿಲ್ಲಾ..
ಮಳೆಯು ನಮ್ಮನ್ನು ಬಿಡದು
ನಾವು ಪ್ರೀತಿನ ಬಿಡೆವೊ....
ತಕತಕಾ ಮಿಂಚು ಮಳೆಯೊಳಗೆ
ಧಿರನನ ಧಿರನನ ಧಿರನನ
ಮಿಖಮಿಖಾ ಸಂಚು ಕಣ್ನೊಳಗೆ
ಧಿರನನ ಧಿರನನ ಧಿರನನ
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡ ಕೊಂತಾ...
ಮಳೆಯೂ ಹಿಡಕೊಂತಾ
ಅತ್ತಾ ಜೋರಾಗೂ ಬರದೂ
ಇತ್ತಾ ಸುಮ್ಮನೂ ಇ ರ ದೂ..
ಸ್ನಾನಾ ಆದಂಗೂ ಇರದೂ
ಧ್ಯಾನಾ ಮಾಡೋಕು ಬಿಡದೂ..
ಚಿಟ ಪಟ ಚಿಟ ಪಟ ಚಿಟ ಪಟ
ಅಂತಾ ಹಿಡಕೊಂತಾ...
ಮಳೆಯೂ ಹಿಡಕೊಂತಾ
ಮಳೆಯೂ ಹಿಡಕೊಂತಾ