menu-iconlogo
huatong
huatong
spb-hits-anuraagada-aaradhane-cover-image

Anuraagada Aaradhane💗💗

SPB Hitshuatong
💕Ravi💕_110265🌹RTB🌹huatong
가사
기록
*Ravi Kumar RTB*

**Bindas Family**

(M) ಅನುರಾಗದಾ... ಆರಾಧನೇ

ಹೊಸಬಾಳಿನಾ... ಅಭಿನಂದನೇ

ನಮ್ಮನೂ ಜೋಡಿಯ ಮಾಡಿದ

ಗುರುರಾಯರ ಪಾದಕೆ ವಂದನೇ

(F) ನೋವೂ... ನಲಿವಾಯ್ತು

ಜೀವಾ..... ಹಗುರಾಯ್ತು

ನಮ್ಮ ಪೂಜಿ ಫಲವಾಯ್ತು

(M) ಅನುರಾಗದಾ... ಆರಾಧನೇ

ಹೊಸಬಾಳಿನಾ... ಅಭಿನಂದನೇ

ನಮ್ಮನೂ ಜೋಡಿಯ ಮಾಡಿದ

ಗುರುರಾಯರ ಪಾದಕೆ ವಂದನೇ

***music***

(F) ನಾ ನಡೆವ ಪಥವೆಲ್ಲಾ

ಬರಿ ಮುಳ್ಳೂ ಎಂದಿದ್ದೇ

ಹೂವನೂ ಹಾಸಿದೇ....

ನನಗಾರೂ ಗತಿಯಿಲ್ಲಾ

ಜೊತೆಯಿಲ್ಲಾ ಎಂದಿದ್ದೇ

ಆಸರೇ ನೀಡಿದೇ.. ಏಏಐಏಐಏ

(M) ಒಲವೆಂಬ ಉಳಿಯಿಂದ

ಕಲ್ಲನ್ನೂ ನೀ ಕಡೆದೇ

ರೂಪವ ನೀಡಿದೇ.....

ಛಲವೆಂಬ ಉರಿಯಿಂದ

ಬದುಕಲ್ಲೀ ಬೆಂದಿದ್ದೇ

ತಾಳ್ಮೆಯ ಕಲಿಸಿದೇ..... ಓಓಓ

ತಾಳ್ಮಯ ಕಲಿಸಿದೇ

(F) ಅನುರಾಗದಾ... ಆರಾಧನೇ

ಹೊಸಬಾಳಿನಾ... ಅಭಿನಂದನೇ

ನಮ್ಮನೂ ಜೋಡಿಯ ಮಾಡಿದ

ಗುರುರಾಯರ ಪಾದಕೆ ವಂದನೇ

**Ravi Kumar RTB**

*Support Bindas Family*

(M) ಹಣದಿಂದ ಮದವೇರೀ

ಮೃಗವಾಗೀ.. ಮೆರೆದಿದ್ದೇ

ಮನುಜನ ಮಾಡಿದೇ

ದೇವರನೇ ಮಠರೆತಿದ್ದೇ

ಗುರುವಾಗೀ... ನೀ ಬಂದೇ

ಭಕ್ತಿಯ ತುಂಬಿದೆ..ಆ ಆ ಆ

(F) ಮನದಾಸೇ.. ರಥವೇರೀ

ಅನುಗಾಲ ಜೊತೆಯಲ್ಲೇ

ನಲಿಯುತ ಸಾಗುವಾ

ನಾವೆಂದೂ ಸುಖವಾಗೀ

ಒಲವಿಂದಾ ಇರುವಂತೇ

ರಾಯರ ಬೇಡುವಾ

ಗುರುರಾಯರ ಬೇಡುವಾ ...

(M) ಅನುರಾಗದಾ.... ಆರಾಧನೇ....

ಹೊಸಬಾಳಿನಾ .....ಅಭಿನಂದನೇ

(F) ನಮ್ಮನೂ ಜೋಡಿಯ ಮಾಡಿದ

ಗುರುರಾಯರ ಪಾದಕೆ ವಂದನೇ

(M) ನೋವೂ ನಲಿವಾಯ್ತು

ಜೀವಾ..... ಹಗುರಾಯ್ತು

ನಮ್ಮ ಪೂಜಿ ಫಲವಾಯ್ತು

(F) ಅನುರಾಗದಾ.... ಆರಾದನೇ....

(M) ಹೊಸಬಾಳಿನಾ..... ಅಭಿನಂದನೇ

(Both): ನಮ್ಮನೂ ಜೋಡಿಯ ಮಾಡಿದ

ಗುರುರಾಯರ ಪಾದಕೆ ವಂದನೇ

*********RTB*********

**Bindas Family**

**Ravi Kumar RTB 110265**

SPB Hits의 다른 작품

모두 보기logo