menu-iconlogo
huatong
huatong
avatar

Kushalave Kshemave (Short Ver.)

srinivaas/Anuradha Sriramhuatong
reverendwarhuatong
가사
기록
ಶಶಿ

ನೂರಾರು ಪ್ರೇಮದಾಸರೂ...

ಪ್ರೀತಿಸಿ ದೂರವಾದರೂ

ನಾವಿಂದು ದೂರಾ ಇದ್ದರೂ...

ವಿರಹಗಳೆ ನಮ್ಮ ಮಿತ್ರರೂ

ನೋಡದೇ

ಇದ್ದರೂ

ಪ್ರೀತಿಸೋ

ಇಬ್ಬರೂ..

ನೋಡೋರ ಕಣ್ಣಲ್ಲೀ..

ಏನೇನೋ ಹಾಡೋ ಹುಚ್ಚರೂ

ದೂರಾನೇ

ಆರಂಭ...

ಸೇರೋದೇ

ಅಂತಿಮ...

ಅಲ್ಲಿವರೆಗೂ ಯಾರೂ

ಈ ಹುಚ್ಚು ಪ್ರೀತಿ ಮೆಚ್ಚರೂ

ದೂರದಲೇ.. ಹಾಯಾಗಿದೇ..

ಕಾಯುವುದೇ.. ಸುಖವಾಗಿದೇ..

ಆ...ಯಾರೇ ನೀನೂ ಚೆಲುವೇ...ಅಂದಿದೇ

ಕುಶಲವೇ

ಹಾಂ.. ಕ್ಷೇಮವೇ

ಸೌಖ್ಯವೇ

ನಾ ನಿನ್ನಾ ಓಲೆ ಓದಿದೆ...

ತೆರೆದ ಹೃದಯವದೂ

ಪ್ರೇಮರೂಪವದೂ...

srinivaas/Anuradha Sriram의 다른 작품

모두 보기logo