menu-iconlogo
huatong
huatong
avatar

O Ajaare

Udit Narayan/Mahalakshmihuatong
nick_arturo_ramirezhuatong
가사
기록
ಚಿಗುರಿದ ಕನಸು

ಮಹಾಲಕ್ಷ್ ಉದಿತ್ ನಾರಾಯಣ್

ಓ... ಆಜಾರೆ

ಹೊ ಹೊ ಹೊ... ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ...

ಹೊ...ಆಜಾರೆ

ಓ ಹೊ ಹೊ... ಆಜಾರೆ...

ದೆರೆನಾ...... ಆ ಆ ಅಅಅಅ ಆಆ

ಹಮ್ ಹೆ ರಹೀ ಪ್ಯಾರ್ ಕೆ

ಜೊತೆ ಸಾಗುವ ದೂರಕೆ....

ಆವಾರ ಮುಜ್ ಸ ನಹೀ...

ನಿನ್ನ ತೋಳಲ್ಲಿ ಬಾಳು ಸಿಹಿ

ಹೊ ದಿಲ್ ಜೋ ನಹೀ ರೆಹೆ ಸಕ

ನಿನ್ನ ಪಿಸುಮಾತು ಬಲು ಮೋಹಕ

ಚಾಯೇ ಸಾವನ್ ಕಿ ಘಟ

ಮನಸಿಂದು ಗಾಳಿಪಟ...

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಓ ಓ ಓ

ಓ... ಆಜಾರೆ.....

ಹೋ ಹೊ ಹೊ ಆಜಾರೆ......

ಓ ಮಿತುವಾ ಮಿತುವಾ ಮಿತುವಾ ರೆ

ಯಾರ ಯಾರ ಯಾರ ಯಾರ ಹೋ ಓ

ನೀಲೆ ಗಗನ್ ಕೆ ತಲೇ

ಶುಭ ಕೋರಿದೆ ಕೋಗಿಲೆ

ಮರ್ ಜಾವ್ ತೇರೆ ಸಿವಾ...

ಬೇಡಪ್ಪ ಅಯ್ಯೊಶಿವಾ

ಹಾ ಇಷ್ಕ್ ಬಿನಾ ಕ್ಯಾ ಜೀನಾ

ಜೋಕಾಲಿ ಈ ಜೀವನ....

ದಿಲ್ ಕಿ ನಝರ್ ಸೇ ದೇಖೆ

ಪ್ರೀತಿಗು ಭಾಷೆ ಬೇಕೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ...

ಹೊ ಓ ಓ

ಹೊ ಓ ಓ

ಓ... ಆಜಾರೆ

ಹೊ ಹೊ ಆಜಾರೆ

ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ

ತನು ಕುಣಿದು ಕುಣಿದು ತನನ....

ಹೊ ಓ ಓ

ಹೊ ಓ ಓ

ಓ... ಆಜಾರೆ

ಓ ಹೊ ಹೊ ಆಜಾರೆ

Udit Narayan/Mahalakshmi의 다른 작품

모두 보기logo