ಗಾಯಕರು: ಡಾ. ರಾಜಕುಮಾರ್, ಕಸ್ತೂರಿ ಶಂಕರ್ 
ಅಪ್ಲೋಡ್: ಕೊಟ್ರೇಶ ಕುಂಬಾರ 
(20/03/2021) 
M: ಅ.ಅ.ಅ..ಅ..ಅ..ಅ..ಅ...ಅಅಅ.. 
F: ಆ.ಆ.ಆ....ಆಆಆ.....ಆಆಆಆ.. 
M: ಲಲಲ...ಲಾ 
F: ಲಲಲ...ಲಾ 
M: ಲ.ಲ.ಲ.ಲಾ 
F: ಸೂರ್ಯನ ಕಾಂತಿಗೆ ಸೂರ್ಯನೆ 
ಸಾಟಿ ಹೋಲಿಸಲಾರಿಲ್ಲ.... 
ನಿನ್ನೀ ಅಂದಕೆ ನೀನೆ ಸಾಟಿ ಬೇರೆ 
ಯಾರಿಲ್ಲ,ನಿನ್ನ ಹೋಲುವರಾರಿಲ್ಲ.. 
M: ಚಂದ್ರನ ಚೆಲುವಿಗೆ ಚಂದ್ರನೆ 
ಸಾಟಿ ಹೋಲಿಸಲಾರಿಲ್ಲ... 
ನಿನ್ನೀ ಚಂದಕೆ ನೀನೆ ಸಾಟಿ ಬೇರೆ 
ಯಾರಿಲ್ಲ, ಆ ಹಾಂ ಹೋಲುವರಾರಿಲ್ಲ... 
❤ ❤ ❤ Music ❤ ❤ ❤ 
M: ನಿನ್ನಾ ನೋಟದಲಿ ಕಣ್ಣ 
ಮಿಂಚಿನಲಿ ಆಸೆ ಹೂವಾಗಿದೆ.. 
F: ಹುಂ ಹುಂ 
M: ನಿನ್ನಾ ಮಾತಿನಲಿ ನಿನ್ನ 
ಸ್ನೇಹದಲಿ ಜೀವ ಹಾ..ಯಾಗಿದೆ 
❤❤❤ 
F: ನಿನ್ನಾ ರೂಪದಲಿ ಕಣ್ಣ 
ದೀಪದಲಿ ಬಾಳು ಜೇನಾಗಿದೆ 
ನಿನ್ನಾ ಮೋಹದಲಿ ಪ್ರೇಮ ಜಾಲದಲಿ ಬಯಕೆ ಓಲಾಡಿದೆ 
M: ನಿನ್ನಲ್ಲಿ ನಾನು, ನಿನ್ನಿಂದ ನಾನು, 
ನಾನಿಂದು ನಿನ್ನಲ್ಲಿ ಒಂದಾದೆನು.. 
❤❤❤ 
F: ಸೂರ್ಯನ ಕಾಂತಿಗೆ ಸೂರ್ಯನೆ 
ಸಾಟಿ ಹೋಲಿಸಲಾರಿಲ್ಲ 
M: ನಿನ್ನೀ ಚಂದಕೆ ನೀನೆ ಸಾಟಿ ಬೇರೆ 
ಯಾರಿಲ್ಲ, ಆ ಹಾಂ ಹೋಲುವರಾರಿಲ್ಲ.. 
❤ ❤ ❤ Music ❤ ❤ ❤ 
F: ನಿನ್ನಾ ಹಾಡಿನಲಿ ನಿನ್ನಾ 
ಮೋಡಿಯಲಿ ಕಲ್ಲೇ ನೀರಾಗಿದೆ 
ಹೆಣ್ಣು ಜೀವವಿದು ಹೇಗೆ 
ನೀಲ್ಲುವುದು ಸೋತು ಶರಣಾಗಿದೆ 
❤❤❤ 
M: ರಾಗ ಭಾವಗಳು ತಾಳ ಮೇಳಗಳು ಸೇರಿ ಒಂದಾಗಿದೆ 
F: ಆ.ಆ.ಆ..... 
M: ಆ.ಆ.ಆ.. 
F: ಆಆಆ.. 
M: ಆಆಆ.. 
F: ಆಆಆ..ಆಆಆ.. 
M: ರಾಗ ಭಾವಗಳು ತಾಳ 
ಮೇಳಗಳು ಸೇರಿ ಒಂದಾಗಿದೆ... 
ಬೇರೆ ಭಾವನೆಯೆ ದೂರವಾಗಿರಲು 
ಸೋಲು ಇನ್ನೆಲ್ಲಿದೆ... 
F: ಹೂವಂತೆ ನೀನು, ನಾರಂತೆ ನಾನು, 
ನಿನ್ನಿಂದ ಹೂಮಾಲೆ ನಾನಾದೆನು... 
❤❤❤ 
M: ಚಂದ್ರನ ಚೆಲುವಿಗೆ ಚಂದ್ರನೆ 
ಸಾಟಿ ಬೇರೆ ಯಾರಿಲ್ಲ... 
F: ನಿನ್ನೀ ಅಂದಕೆ ನೀನೆ 
ಸಾಟಿ ಬೇರೆ ಯಾರಿಲ್ಲ... 
M/F: ನಿನ್ನ ಹೋಲುವರಾರಿಲ್ಲ... 
F: ಸೂರ್ಯನ ಕಾಂತಿಗೆ ಸೂರ್ಯನೆ 
ಸಾಟಿ ಹೋಲಿಸಲಾರಿಲ್ಲ 
M: ನಿನ್ನೀ ಚಂದಕೆ ನೀನೆ ಸಾಟಿ ಬೇರೆ 
ಯಾರಿಲ್ಲ, 
M/F: ನಿನ್ನ ಹೋಲುವರಾರಿಲ್ಲ... 
ಹುಂ.ಹುಂ ಹೋಲುವರಾರಿಲ್ಲ.. 
❤ ಕೊಟ್ರೇಶ ಕುಂಬಾರ❤