꧁ಮೊದಲಾಸಲ?ಯಶು꧂
F ಪ್ರೀತಿ ಏಕೆ ಭೂಮಿ ಮೇಲಿದೆ
M ಬೇರೆ ಎಲ್ಲು ಜಾಗವಿಲ್ಲದೆ
F ನನ್ನೇ ಏಕೆ ಪ್ರೀತಿ ಮಾಡಿದೆ .
M ನಿನ್ನ ಹಾಗೆ ಯಾರು ಇಲ್ಲದೆ.
F ಪ್ರೀತಿಸಲು ಕಾರಣವ ಹೇಳುವೆಯ .
M ಪ್ರೀತಿಸಲು ಕಾರಣವೇ ಈ ಹೃದಯ.
M ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು.
ಆಗದು ಅನುಭವ ತರುವುದು.
F ಪ್ರೀತಿ ಏಕೆ ಭೂಮಿ ಮೇಲಿದೆ .
M ಬೇರೆ ಎಲ್ಲು ಜಾಗವಿಲ್ಲದೇ...
Music
M ನಾನಿದಿನ ಏನಾದೇನು
ನಾನಿಗಲೇ ಅವಳಾದೇನು.
F ನಾನೇತಕೆ ನೀರಾದೇನು
ಅವನಿಂದಲೇ ಹೀಗಾದೆನು.
M ಕಾಣಿಸದು ಕೂಗಿದರೂ ಕೇಳಿಸದು.
M ಮಾತಿರದು ಮೌನವಿದು ಪ್ರೇಮ.
F ಪ್ರೀತಿ ಏಕೆ ಭೂಮಿ ಮೇಲಿದೆ .
M ಬೇರೆ ಎಲ್ಲು ಜಾಗವಿಲ್ಲದೆ.
Music
M ನೀ ನನ್ನಲೇ ಬೆರೆತಂತಿದೆ
ಈ ಲೋಕವೇ ನಿಂತಂತಿದೇ
F ಈ ಅನಿಸಿಕೆ ನನಗೂ ಇದೆ
ಈ ಕಂಪನ ಹೊಸದಾಗಿದೆ
M ವೇದವಿದು ಓದಿದರು ಮುಗಿಯದಿದು
M ಜೀವವಿದು ಸಾವಿರದ ಪ್ರೇಮ
F ಪ್ರೀತಿ ಏಕೆ ಭೂಮಿ ಮೇಲಿದೆ
M ಬೇರೆ ಎಲ್ಲು ಜಾಗವಿಲ್ಲದೆ
F ನನ್ನೇ ಏಕೆ ಪ್ರೀತಿ ಮಾಡಿದೆ .
M ನಿನ್ನ ಹಾಗೆ ಯಾರು ಇಲ್ಲದೆ.
F ಪ್ರೀತಿಸಲು ಕಾರಣವ ಹೇಳುವೆಯ .
M ಪ್ರೀತಿಸಲು ಕಾರಣವೇ ಈ ಹೃದಯ.
M ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು.
ಆಗದು ಅನುಭವ ತರುವುದು.
꧁ಮೊದಲಾಸಲ?ಯಶು꧂