menu-iconlogo
logo

Baagyada Lakshmi Baramma

logo
Lirik
ಭಾಗ್ಯದಾ

ಲಕ್ಷ್ಮೀ

ಲಕ್ಷ್ಮೀ

ಬಾರಮ್ಮಾ

ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ

ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ

ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ

ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ

ಸಜ್ಜನ ಸಾಧು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಕನಕ ವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ದಿಯ ತೋರೆ

ಕನಕವೃಷ್ಟಿಯ ಕರೆಯುತ ಬಾರೆ

ಮನಕಾಮನೆಯ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆಯುವ

ಜನಕರಾಯನ ಕುಮಾರಿ ಬೇಗ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಅತ್ತಿತ್ತಗಲದೆ ಭಕ್ತರ ಮನೆಯೂಳು

ನಿತ್ಯಮಹೋತ್ಸವ ನಿತ್ಯ ಸುಮಂಗಲ

ಸುಮಂಗಲ

ಸುಮಂಗಲ

ಅತ್ತಿತ್ತಗಲದೆ ಭಕ್ತರ ಮನೆಯೂಳು

ನಿತ್ಯಮಹೋತ್ಸವ ನಿತ್ಯ ಸುಮಂಗಲ

ಸತ್ಯವ ತೋರುತ ಸಾಧು ಸಜ್ಜನರ

ಚಿತ್ತದಿ ಹೊಳೆಯುವ ಪುತ್ಥಳಿಬೊಂಬೆ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ, ಭಾಗ್ಯದಾ, ಭಾಗ್ಯದಾಲಕ್ಷ್ಮೀ ಬಾರಮ್ಮಾ

ಸಂಖ್ಯೆ ಇಲ್ಲದಾ ಭಾಗ್ಯವ ಕೊಟ್ಟು

ಕಂಕಣ ಕೈಯಾ ತಿರುಗುತ ಬಾರೆ

ಸಂಖ್ಯೆ ಇಲ್ಲದಾ ಭಾಗ್ಯವ ಕೊಟ್ಟು

ಕಂಕಣ ಕೈಯಾ ತಿರುವುತ ಬಾರೆ

ಕುಂಕುಮಾಂಕಿತೆ ಪಂಕಜಲೋಚನೆ

ವೆಂಕಟರಮಣನ ಬಿಂಕದರಾಣಿ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ

ಸಕ್ಕರೆ ತುಪ್ಪ ಹಾಲುವೆ ಹರಿಸಿ

ಶುಕ್ರವಾರದಾ ಪೂಜೆಯ ವೇಳೆಗೆ

ಸಕ್ಕರೆ ತುಪ್ಪ ಹಾಲುವೆ ಹರಿಸಿ

ಶುಕ್ರವಾರದಾ ಪೂಜೆಯ ವೇಳೆಗೆ

ಅಕ್ಕರೆ ಉಳ್ಳ ಅಳಗಿರಿ ರಂಗನ

ಚೊಕ್ಕ ಪುರಂದರ ವಿಠ್ಠಲನ ರಾಣಿ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಕ್ಕರೆ ತುಪ್ಪ ಹಾಲುವೆ ಹರಿಸಿ

ಶುಕ್ರವಾರದಾ ಪೂಜೆಯ ವೇಳೆಗೆ

ಅಕ್ಕರೆ ಉಳ್ಳ ಅಳಗಿರಿ ರಂಗನ

ಚೊಕ್ಕ ಪುರಂದರ ವಿಠ್ಠಲನ ರಾಣಿ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ

ನಮ್ಮಮ್ಮ ನೀ ಸೌಭಾಗ್ಯದಾ

ಭಾಗ್ಯದಾ

ಭಾಗ್ಯದಾ

ಭಾಗ್ಯದಾ

ಬಾರಮ್ಮಾ, ಬಾರಮ್ಮಾ, ಬಾರಮ್ಮಾ, ಬಾರಮ್ಮಾ

ಭಾಗ್ಯದಾ, ಭಾಗ್ಯದಾ, ಭಾಗ್ಯದಾ, ಭಾಗ್ಯದಾ

ಭಾಗ್ಯದಾ ಲಕ್ಷ್ಮೀ

ಬಾರಮ್ಮಾ

ಬಾರಮ್ಮಾ

ಬಾರಮ್ಮಾ

Baagyada Lakshmi Baramma oleh Aruna Sairam - Lirik dan Liputan