menu-iconlogo
huatong
huatong
avatar

Nanna Hattiraviru - KAN

KA NAIDUhuatong
𝕂𝔸ℕ𝕒𝕚𝕕𝕦2007huatong
Lirik
Rakaman
Praise the Lord

Welcome to my channel

KA Naidu Gospel Singer

ನನ್ನ ಹತ್ತಿರವಿರು ಓ ಯೇಸುವೆ-Na ನಿನ್ನನ್ನು ಬಿಟ್ಟು ಬಾಳಾಲಾರೆನು ||2||

ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ(2)

Praise

The

Lord

ಕತ್ತಲೆಯ ಸಮಯದಿ ಬೆಳಕಾಗಿರು - ಮರಣದ ಸಮಯದಿ ಜೀವವಾಗಿರು||2||

ನನ್ನ ಹತ್ತಿರವಿರು ಓ ಯೇಸುವೆ- ನಿನ್ನನ್ನು ಬಿಟ್ಟು ಬಾಳಾಲಾರೆನು ||2||

ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ(2)

Praise

The

Lord

ಕಣ್ಣೀರಿನ ಸಮಯದಿ ತಾಯಿಯಾಗಿರು - ಸಾಲದ ಸಮಯದಿ ತಂದೆಯಾಗಿರು||2||

ನನ್ನ ಹತ್ತಿರವಿರು ಓ ಯೇಸುವೆ- ನಿನ್ನನ್ನು ಬಿಟ್ಟು ಬಾಳಾಲಾರೆನು ||2||

ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ..ಹಲ್ಲೆಲೂಯಾ(2)

Thank U Jesus

Lebih Daripada KA NAIDU

Lihat semualogo
Nanna Hattiraviru - KAN oleh KA NAIDU - Lirik dan Liputan