menu-iconlogo
logo

Akashadindilida Apsare

logo
Lirik
꧁ಮೊದಲಾಸಲ?ಯಶು꧂

ಅಪ್ಸರೆ ಅಪ್ಸರೆ

M ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

F ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

M ಅದೃಷ್ಟ ಅಂದರೆ ಹೀಂಗಿರಬೆಂತೆ

ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

F ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

M ಅದೃಷ್ಟ ಅಂದರೆ ಹೀಂಗಿರಬೆಂತೆ

Music

F ಮಾತು ನನ್ನದು ಮುತ್ತು ನಿನ್ನದು

ಮುತ್ತಿನ ಮಾತಿನ ಪ್ರೀತಿ ನಮ್ಮದು

M ನೀನು ನಗುವ ಮುನ್ನವೇ

ನನ್ನ ಮನಸು ನಲಿವುದು

ನಿನ್ನ ಎದೆಯ ತಾಳಕೆ

ನನ್ನ ಜೀವ ಕುಣಿವುದು

F ಓಓಓ ಅನುಕ್ಷಣ ಅರಳುವೆ ನಿನ್ನ ಪ್ರೀತಿ ಇದ್ದರೆ

M ಜಗವನೆ ಗೆಲ್ಲುವೆ ನೀನು ಜೊತೆಯಾಲಿದ್ದಾರೆ….ಹಾ ಹಾ

F ಬಿಡಲಾಗದ ಬಿಡಲಾಗದ ಮಂಪರು ನೀನು

M ಮುತ್ತಿಟ್ಟರೆ ಮುತ್ತಾಗೋ ತುಂತುರು ನೀನು

ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

F ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

M ಅದೃಷ್ಟ ಅಂದರೆ ಹೀಂಗಿರಬೆಂತೆ

Music

M ಮಾಗಿದ ಹಣ್ಣಿಗೆ ನಾ ಕಾಲ್ ಬೀಸಿದೆ

ಹಣ್ಣೇ ಹೆಣ್ಣಾಗಿ ನನ್ನ ಕೈ ಸೇರಿದೆ

F ನಿನ್ನ ಕಣ್ಣಿನೇಟಿಗೆ ಜಾರಿ ಬಿದ್ದೆ ಭೂಮಿಗೆ

ಎಲ್ಲೋ ಕಳೆದು ಹೋಗದೆ ನಿನ್ನ ತೋಳು ಸೇರಿದೆ

M ಆಆ ನಿನಗೆ ಸೋತೇನಾ ನೀನೇ ಇನ್ನೂ ಜೀವನ

F ಕಂಗಳ ತುಂಬಿತು ಕನಸು ಕಂಡ ಬಾಗಿನ

M ಏಳೇಳು ಜನುಮಕ್ಕೂ ನೀನೇ ಸಖಿ

F ನಿನ್ನ ನೆರಳಾಗಿದ್ದರೆ ನಾನೇ ಸುಖಿ

M ಆಹಾ ಆಕಾಶದಿಂದಿಳಿದ ಅಪ್ಸರೆ

ಈ ಹಳ್ಳಿಯ ಹೈದ ನಿನ್ನ ಕೈಸೆರೆ

F ಪ್ರಿಯಾ ನಿನಗಾಗಿ ಮೂರು ಲೋಕ ಅರಸಿದೆ

ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ

M ಅದೃಷ್ಟ ಎಂದರೆ ಹೀಂಗಿರಬೆಂತೆ

꧁ಮೊದಲಾಸಲ?ಯಶು꧂

Akashadindilida Apsare oleh Kunal Ganjawala/K.s. Chithra - Lirik dan Liputan