menu-iconlogo
huatong
huatong
avatar

Bettadanta Manasu

M. M. Keeravani huatong
osbornebluehuatong
Lirik
Rakaman

Lyrics Courtesy : SumashettyAdvct

S1: ಬೆಟ್ಟದಂಥ ಮನಸು ಕರಗಿತೋ..

ಬೆಂಕಿಯಂಥ ಕಣ್ಣು ನೆನೆಯಿತೋ

Bit

S2: ಕಲ್ಲಿನಂಥ ದೇ..ಹ ಕುಗ್ಗಿತೋ.ಓ.ಓ.ಓ

ಕಲ್ಪವೃಕ್ಷ ಒಣಗಿ ಹೋಯಿತೋ..

Bit

S1: ಕಂದನೆ ಬಾ ಎಂದು

ಕರೆಯೋರು ಇಲ್ಲಾ..ಆ.ಆ.

Bit

S2: ಕಂದನೆ ಬಾ ಎಂದು

ಕರೆಯೋರು ಇಲ್ಲಾ..ಆ.ಆ.

ದುಃಖಿಸಿ ನೀ ಅಳಲು

ಮಡಿಲೊಂದು ಇ..ಲ್ಲಾ..ಹಾ..ಆ..

ಆಹಾ..ಆ... ಆಹಾ..ಆ..ಆ..ಆ..

ಬೆಟ್ಟಪ್ಪಾ...ಆ.ಆ.ಆ.ಆ

ಬೆಟ್ಟಪ್ಪಾ...ಆ.ಆ.ಆ.ಆ.ಆ

Music

S2: ನೀ ಕುಡಿದ ಹಾ..ಲಿನ್ನು ಒಣಗಿಲ್ಲ..

ಹಾ..ಲ್ಮನಸು ಒಣಗಿ ಹೋಯ್ತಲ್ಲಾ..

Bit

S1: ಅಮ್ಮಾ ಎಂದು ನೀ..ನು ಕೂಗಲೇ ಇ..ಲ್ಲಾ...

ಕೂಗಲು ತೆಗೆದ ತುಟಿ ಮುಚ್ಚಿಲ್ಲಾ..

Bit

S2: ತಬ್ಬಲಿ ದೊರೆ ನೀನು

ರಾಜ್ಯವಿಲ್ಲಿ ಇ..ಲ್ಲಾ.ಆ.ಆ.

Bit

S1: ತಬ್ಬಲಿ ದೊರೆ ನೀನು

ರಾಜ್ಯವಿಲ್ಲಿ ಇ...ಲ್ಲಾ.ಆ.ಆ.

ನಿನ್ನುಸಿರ ದುಃಖವನ್ನು

ಅಳೆದೋರು ಇ...ಲ್ಲಾ..ಹಾ..ಆ..

ಆಹಾ..ಆ... ಆಹಾ..ಆ..ಆ..ಆ..

ಬೆಟ್ಟಪ್ಪಾ...ಆ.ಆ.ಆ.ಆ

ಬೆಟ್ಟಪ್ಪಾ...ಆ.ಆ.ಆ.ಆ.ಆ

Lebih Daripada M. M. Keeravani

Lihat semualogo
Bettadanta Manasu oleh M. M. Keeravani - Lirik dan Liputan