💝🌈Kir🅰️n💞🌅💝ರಾಗರ್ಪಣೆ💝
RAGARPANE
257793
💝🌈Kir🅰️n💞🌅💝ರಾಗರ್ಪಣೆ💝
ಕಲ್ಲಿನ ವೀಣೆಯ ಮೀಟಿದರೇನು,,
ನಾದವು ಹೊಮ್ಮುವುದೇ,,,
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ,,,,
ಹೇಳೂ..... ಪರಿಮಳ ಚೆಲ್ಲುವುದೇ,,,,,,
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ,,,,,,,,,
💝🌈Kir🅰️n💞🌅💝ರಾಗರ್ಪಣೆ💝
ಎಲೆ ಎಲೆಯಲ್ಲಾ,,,, ಹೂವುಗಳಾಗಿ
ಹೂವುಗಳೆಲ್ಲಾ ,,,,ಬಾಣಗಳಾಗಿ
ನನ್ನೆದೆಯಾ,,,, ಸೋಕಲಿ,,,
ಆ ಮನ್ಮಥನೇ,, ನನ್ನೆದುರಾಗಿ
ಮೋಹನರಾಗದೀ.. ನನ್ನನು ಕೂಗಿ
ಛಲದಲಿ ಹೋರಾಡಲಿ..
ಎಂದಿಗು ಅವನು ಗೆಲ್ಲುವುದಿಲ್ಲಾ
ಸೋಲದೆ ಗತಿಯಿಲ್ಲಾ.....
ಕಲ್ಲಿನ ವೀಣೆಯ ಮೀಟಿದರೇನು,,
ನಾದವು ಹೊಮ್ಮುವುದೇ,,,
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ,,,,
ಹೇಳೂ..... ಪರಿಮಳ ಚೆಲ್ಲುವುದೇ,,,,,,
ಕಲ್ಲಿನ ವೀಣೆಯ ಮೀಟಿದರೇನು
ನಾದವು ಹೊಮ್ಮುವುದೇ,,,,,,,,,
.
💝🌈Kir🅰️n💞🌅💝ರಾಗರ್ಪಣೆ💝
.
ಕಾಣುವ ಅಂಧಕೇ,, ನಾ ಕುರುಡಾಗಿ
ಪ್ರೇಮದ ಹಾಡಿಗೇ,, ನಾ ಕಿವುಡಾಗಿ
ನೆಮ್ಮದೀ... ದೂರಾಗಿದೇ......
ರೋಷದ ಬೆಂಕಿ,,, ಒಡಲನು ನುಂಗಿ
ಶಾಂತಿಯು ನನ್ನಾ,,, ಎದೆಯಲಿ ಇಂಗಿ
ಆಸೆಯೂ ಮಣ್ಣಾಗಿದೇ.....
ಗಾಳಿಯ ಹಿಡಿವ ಹಂಬಲವೇಕೆ
ಚಪಲವು ನಿನಗೇಕೇ....
ಕಲ್ಲಿನ ವೀಣೆಯ ಮೀಟಿದರೇನು,,
ನಾದವು ಹೊಮ್ಮುವುದೇ,,,
ಮಲ್ಲಿಗೆ ಹೂಗಳು ಬಾಡಿದ ಮೇಲೆ
ಪರಿಮಳ ಚೆಲ್ಲುವುದೇ,,,,
ಹೇಳೂ..... ಪರಿಮಳ ಚೆಲ್ಲುವುದೇ,,,,,,
💝🌈Kir🅰️n💞🌅💝ರಾಗರ್ಪಣೆ💝
RAGARPANE
257793
💝🌈Kir🅰️n💞🌅💝ರಾಗರ್ಪಣೆ💝