LyricsTranslation:Suma
Karaoke:Secrestar
ನಾಜೂಕು ನಾರಿ ಓ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಸಾಗಬಾರದು
--PKMSTAR--
ಏ ಹುಡುಗಿ ನೀನು ಬರಿ ಹುಡುಗಿ
ದುಡುಕಬೇಡ ಗುಡು ಗುಡು ಗುಡುಗಿ
ಮೇಲುನೋಟಕೆ ಕುಂಬಾರನ್ ಗಡಿಗಿ
ನಡೆಯಬೇಕು ತಗ್ಗಿಬಗ್ಗಿ
ನಾಜೂಕು ನಾರಿ ಓ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಸಾಗಬಾರದು
ಅರೆ ಎಷ್ಟು ಸಿಗ್ನಲು ಕೊಟ್ಟೆ
ಅಯ್ಯೋ ಬರಲಿಲ್ಲ ಗುರುವೇ
ಟ್ರೈ ಮಾಡಿ ಮಾಡಿ ಸುಸ್ತಾಗೋಯ್ತು
ಮುತ್ತಿಲ್ಲ ಪ್ರಭುವೇ
ಕೋಟಿ ವೇಷ ತೊಟ್ಟು ಬಂದೆ
ಮೀಟಲಿಲ್ಲ ಹಾರ್ಟು
ಲಕ್ಷ ಲಕ್ಷ ಡ್ರೀಮ್ಸು ತಂದೆ
ಎವ್ರಿಥಿಂಗ್ ವೇಸ್ಟು
why doesn't she talk to me
ನಮ್ಮೂರ ಹುಡುಗನ್ ಮಾತಾಡ್ಸೆ ಬಿಲ್ಲಿ
why doesn't she walk with me
ಒಂದ್ಸಲಾನಾದ್ರೂ ಓಡಾಡ್ಸೆ ಮಳ್ಳಿ
ಹೇ ನಾಜೂಕು ನಾರಿ ಓ ಜೋಕುಮಾರಿ
ಎಂದಿಗೂ ಟೈಟಾಗಬಾರದು
ಒಂಟಿ ವಯ್ಯಾರಿ ಕನ್ಯಾಕುಮಾರಿ
ಗುಂಡಿಗೆ ಲೂಸಾಗಬಾರದು
--PKMSTAR--
ಹೇಯ್ look-ಲ್ಲೆ rocket ಎಸೆದು
ಕಟ್ಟುತಿನಿ ಚಂದ್ರಂಗು watch-u
ಬಳುಕು bodyಗೆ bracket ಬರೆದು
ಹಾಕುತಿನಿ ಪ್ರೀತಿಯ ಹಚ್ಚೆ
ಹೇಳೋ ಗೆಳೆಯ ದಾರಿ ಇಲ್ವ
short route-u ಗೊತ್ತೆ ಇಲ್ವ
ಎಷ್ಟು ಕಾಲ ಕಾಯೋ ಪಾಡು
ಹಸಿದ ಮನಸಿಗೆ ಬೇಕು ಹಲ್ವ
ನನ್ನ height ಸರಿ ಹೋಗ್ಲಿಲ್ವ
ಇದಕ್ಕಿಂತ ಏನ್ ಬೇಕು
ನನ್ನ level ಅವಳಿಗೆ ಗೊತ್ತೋ ಇಲ್ವೋ
ತಿಳಿಸಿ ಬಿಡಬೇಕು
ನಕ್ಕು ಬಿಟ್ರೆ ಒಂದು ನಿಮಿಷ
ಯಾವ ಗಂಟು ಹೋಗದು
ಸಿಕ್ಕು ಬಿಟ್ರೆ ಒಂದು ದಿವಸ
ವಯಸ್ಸು ಇಳಿದು ಹೋಗದು
why doesn't she look at me
ಒಂದು ವಾರೆಯ ನೋಟವ ಎಸೆಯೆ ಗೆಳತಿ
why doesn't she care for me
ಅವನ ಮೋರೆಯ ಮೇಲೆ ಮುದ್ದಾಡೆ ಗರತಿ
why doesn't she stop for me
ವಸಿ ನಿಲ್ಲೆ ನಿಲ್ಲೆ ನಿಲ್ಲೇ ಜಾಣಿ
why doesn't she just love me
ದಯಮಾಡಿ ಪ್ರೀತಿ ಮಾಡೆ ರಾಣಿ
why doesn't she just love me
ದಯಮಾಡಿ ಪ್ರೀತಿ ಮಾಡೆ ರಾಣಿ
why doesn't she just love me
ದಯಮಾಡಿ ಪ್ರೀತಿ ಮಾಡೆ ರಾಣಿ
why doesn't she just love me
ThankYou