ಲಲಲ ಲಲ ಲಾಲಲ ಲಲ ಲಾಲಾ
ಲಲಲ ಲಲ ಲಾಲಲ ಲಲ ಲಾಲಾ
ಲಲಲ ಲಲ ಲಾಲಲ ಲಲ ಲಾಲಾ
ಲಲಲ ಲಲ ಲಾಲಲ ಲಲ ಲಾಲಾ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಹೂಂ... ಹಾಡು ಸೌಮ್ಯ ...
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಶೃತಿ.... ಶೃತಿ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಬೇಗ ಬೇಗ ಹಾಡು ಸೌಮ್ಯಾ...
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಅಯ್ಯೋ... ಶೃತಿ ಸರಿ ಇಲ್ಲಾ...
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು
ಈ ಬಾಳೆ ನವನೀತ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಹಾಗೇ ....
ಪ್ರೇಮ ಅನುರಾಗ
ಬರೀ ಆಡುವ ಮಾತಲ್ಲಾ... ಆಆಆ...
ಅದು ಹಾಲು ಸಿಹಿ ಜೇನು
ಬೆರೆತಂತೆ ಬಾಳೆಲ್ಲಾ
ಸ್ನೇಹ ಹೀತವಾಗಿ
ಹೂವಾಗದೇ ಸುಖವಿಲ್ಲಾ...ಆ..ಆ..
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ನಿಜವ ಅರಿಯದೆ ದುರಾಗುತಾ
ಉರಿ ಬಿಸಲಲ್ಲಿ ಹೂವಾದೆ
ವಿರಸ ಬೆರೆಸಿ ಸ್ನೇಹಕೆ
ನಾ ಇಂದು ಮುಳ್ಳಾದೆ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಲಲಲ ಲಲ ಲಾಲಲ ಲಲ ಲಾಲಾ
ಲಲಲ ಲಲ ಲಾಲಲ ಲಲ ಲಾಲಾ
ಸೇರಿ ನಲಿವಾಗ ಅನುರಾಗವು
ಉಲ್ಲಾಸ...ಆ...ಆ
ಎಲ್ಲಾ ಕೂಡಿ ಕುಣಿವಾಗ
ಬದುಕೆಲ್ಲಾ ಸಂತೋಷ... ಆ..ಆ..
ನೀಡು ಆನಂದ
ಇದೆ ಪ್ರೇಮದ ಸಂದೇಶಾ.. ಆ..ಆ..
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು
ಈ ಬಾಳೆ ನವನೀತ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ
ಮನಸು ಮನಸು ಸೇರಲು
ಈ ಬಾಳೆ ನವನೀತ
ಒಲಿದ ಸ್ವರಗಳು ಒಂದಾದರೇ
ಬಲು ಇಂಪಾದ ಸಂಗೀತ