ಮೈಸೂರ ಮಲ್ಲಿಗೆಯ ಯವ್ವನ ನೀನೆನೇ
ಬೇಲೂರ ಶಿಲ್ಪದ ಸಣ್ಣ ನೀನೆನೇ
ಆಗುಂಬೆ ಮಳೆಯ ವಯ್ಯಾರ ನೀನೆನೇ
ಜೋಗದ ಬಣ್ಣ ನೀನೆನೇ
ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ನ ಕಿಸ್ಸೇ ನನ್ನ ಟಾನಿಕು ಕಣೆ
ಓ ರಾಜ ಶಿವ ರಾಜ ಯುವರಾಜ
ನಿನ್ನ ಲವ್ವೇ ನಂಗೆ ಮ್ಯಾಜಿಕು ಕಣೋ
ಲೋಕಕ್ಕೆ ಲೋಕವೇ ಮೆಚ್ಚುವ ಪ್ರೀತಿಗೆ
ನಾವಿಬ್ಬರೆ ಗುರುತು
ನಮ್ಮಿಬ್ಬರಿಂದಲೇ ಪ್ರೇಮಿಗಳೆಲ್ಲರಿಗು
ಭರವಸೆಯ ಮಾತು
ಸ್ವರ್ಗ ಕೈಯೊಳಗೆ ದೂರಾನೆ
ಹಾರಿ ಹಿಡಿಯೋಣ ಬಾ
ನಮ್ಮ ನಿಸ್ವಾರ್ಥ ಪ್ರೀತಿನ
ಹಂಚಿ ಹಾಡೋಣ ಬಾ
ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ನ ಕಿಸ್ಸೇ ನನ್ನ ಟಾನಿಕು ಕಣೆ
ಓ ರಾಜ ಶಿವ ರಾಜ ಯುವರಾಜ
ನಿನ್ನ ಲವ್ವೇ ನಂಗೆ ಮ್ಯಾಜಿಕು ಕಣೋ
ಅಂತರಿಕ್ಷದಾಚೆಗೆ ಹೋತ್ತುಕೊಂಡೊಗುವೆ
ಈ ನಿನ್ನ ಅಂತರಂಗ
ಅಲ್ಲಿಂದ ಭೂಮಿಗೆ ರವಾನೆ ಮಾಡುವೆ
ನೀ ಕೊಡೋ ಅನುರಾಗ
ಲಾ ಲಾ ಲಾ
ಎಂದು ನಮಗಿಲ್ಲ ಪ್ರಳಯಾಜ್ಞೆ
ಹೇ ಒಲವೇ ಪ್ರಜ್ಞೆ ಕಣೇ
ಪ್ರೇಮಕ್ಕೆ ಅಂತ್ಯ ಇನ್ನಿಲ್ಲ
ಜಗವೆ ಹಸೆಮಣೆ
ಹೇ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ನ ಕಿಸ್ಸೇ ನನ್ನ ಟಾನಿಕು ಕಣೆ
ಓ ರಾಜ ಶಿವ ರಾಜ ಯುವರಾಜ
ನಿನ್ನ ಲವ್ವೇ ನಂಗೆ ಮ್ಯಾಜಿಕು ಕಣೋ
ಮೈಸೂರ ಮಲ್ಲಿಗೆಯ ಯವ್ವನ ನೀನೆನೇ
ಬೇಲೂರ ಶಿಲ್ಪದ ಸಣ್ಣ ನೀನೆನೇ
ಆಗುಂಬೆ ಮಳೆಯ ವಯ್ಯಾರ ನೀನೆನೇ
ಜೋಗದ ಬಣ್ಣ ನೀನೆನೇ
ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ
ನಿನ್ನ ಕಿಸ್ಸೇ ನನ್ನ ಟಾನಿಕು ಕಣೆ
ಓ ರಾಜ ಶಿವ ರಾಜ ಯುವರಾಜ
ನಿನ್ನ ಲವ್ವೇ ನಂಗೆ ಮ್ಯಾಜಿಕು ಕಣೋ