menu-iconlogo
huatong
huatong
ravikumar-deva-madeva-baaro-cover-image

Deva Madeva Baaro

Ravikumarhuatong
trudamazahuatong
Lirik
Rakaman
ಭಕ್ತಿ ಗೀತೆ

ಹಾಡು: ದೇವ ಮದೆವ ಬಾರೋ

ಮೂಲ ಗಾಯನ:ರವಿ ಕುಮಾರ್

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ಏಳೇಳು ಮಲೆಯ ಮೆರೆದು

ನಡು ಮಲೆಯಲ್ಲಿ ನೆಲೆಗೋಂಡು

ಏಳೇಳು ಮಲೆಯ ಮೆರೆದು

ನಡು ಮಲೆಯಲ್ಲಿ ನೆಲೆಗೋಂಡು

ನಗು ನಗುತ ಕುಳಿತಿರುವಾ ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ಚೆಲುವಾದ ಗಿರಿಯವನೇ ಸ್ವಾಮೀ

ಚಿನ್ನದಾ ತೇರಿನವನೇ

ಎಪ್ಪತ್ತೇಳು ಮಲೆಯಾ ಒಡೆಯಾ

ಎಣ್ಣೇ ಮಜ್ಜನದ ಪ್ರೀಯಾ....

ಹಾಲರವಿಯಾಮೇಲೆ ವಾಲಡುವಾ ಸ್ವಾಮೀ

ಆಆಆಆ...ಗಂಡುಲಿಯಾ ಬೆನ್ನೇರಿ

ಮೆರೆದಾಡುವಾ ಸ್ವಾಮಿ

ಹಾಲರವಿಯಾಮೇಲೆ ವಾಲಡುವಾ ಸ್ವಾಮೀ

ಆಆಆಆ...ಗಂಡುಲಿಯಾ ಬೆನ್ನೇರಿ

ಮೆರೆದಾಡುವಾ ಸ್ವಾಮಿ

ದೇವಾದಿ ದೇವರನೆ ಕಾಪಾಡಿದ ಸ್ವಾಮಿ

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ಅನವರತ ನಿನ್ನ ಲೀಲೆ

ಹಾಡುವೆ ದಯೆ ಇರಲಿ ನನ್ನ ಮೇಲೆ

ಈ ಬಡವನ ಮೊರೆಗೆ ವಲಿದೂ

ಬಾರಯ್ಯ ನನ್ನ ಮನೆಗೆ

ಬಾಳಲ್ಲಿ ಬಲು ನೊಂದು ಬಳಲಿರುವೇನು ತಂದೆ

ದಿನಾ ಧಯಾ ಸಿಂಧೂ ನೀನೆ ಗತಿಯು ಮುಂದೆ

ಬಾಳಲ್ಲಿ ಬಲು ನೊಂದು ಬಳಲಿರುವೇನು ತಂದೆ

ದಿನಾ ಧಯಾ ಸಿಂಧೂ ನೀನೆ ಗತಿಯು ಮುಂದೆ

ನೀ ಬಂದು ನನ್ನೊಮ್ಮೆ ಹರಸೆಂದು ಬೇಡುವೆ....

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ಏಳೇಳು ಮಲೆಯ ಮೆರೆದು

ನಡು ಮಲೆಯಲ್ಲಿ ನೆಲೆಗೋಂಡು

ಏಳೇಳು ಮಲೆಯ ಮೆರೆದು

ನಡು ಮಲೆಯಲ್ಲಿ ನೆಲೆಗೋಂಡು

ನಗು ನಗುತ ಕುಳಿತಿರುವಾ ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ದೇವ ಮದೆವ ಬಾರೋ ಸ್ವಾಮೀ

ಮಲೆಯಾ ಮಾದೇವ ಬಾರೋ

ಧನ್ಯವಾದಗಳು

Lebih Daripada Ravikumar

Lihat semualogo