ಹೆ)ಭಾಗ್ಯವಂತರುನಾವೇ ಭಾಗ್ಯವಂತರು... 
ಭಾಗ್ಯವಂತರು ನಾವೇ ಭಾಗ್ಯವಂತರು.. 
ತಾಯಿ ಮಮತೆಯ ತಂದೆ ಪ್ರೀತಿಯಾ 
ಪಡೆದ ನಾವುಗಳೇ ಪುಣ್ಯವಂತರೂ 
ಎಂದೂ ನಾವುಗಳೇ ಪುಣ್ಯವಂತರೂ 
ಭಾಗ್ಯವಂತರು ನಾವೇ ಭಾಗ್ಯವಂತರು 
 ಹಂಸದ್ವನಿ 148196  
 ಸಿದ್ದು KS  
 KING OF...  
  ಶಿವರಾಜ್ SK KR ಎಸ್P  
ಹೆ)ಚಿನ್ನದ ಗೌ...ರಿ ಕರುಣೆಯ ತೋ..ರಿ 
ಚಿನ್ನದ ಗೌ..ರಿ ಕರುಣೆಯ ತೋ..ರಿ 
ಹರಸಲು ನಮ್ಮೆಲ್ಲರ ಬಂದ ಹಾಗಿದೇ 
ಗ)ಕಾಣದೇ ಗೌರಿ ಆತುರ ತೋರಿ 
ಕಾಣದೇ ಗೌ....ರಿ ಆತುರ ತೋರಿ 
ಹುಡುಕುತ ಮಹೇಶ್ವರ ನೊಂದ ಹಾಗಿದೆ... 
ಹೆ)ಶಿವನು ಪಾರ್ವತಿಯು ಒಂದಾ..ಗಿ ಸೇರಿದ 
ಶಿವನು ಪಾರ್ವತಿಯು ಒಂದಾ...ಗಿ ಸೇರಿದ 
ಆನಂದ, 
ಈ ಅನುಬಂಧ ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗೂ.. 
Both)ಭಾಗ್ಯವಂತರು ನಾವೇ ಭಾಗ್ಯವಂತರು 
ಭಾಗ್ಯವಂತರು ನಾವೇ ಭಾಗ್ಯವಂತರು 
ತಾಯಿ ಮಮತೆಯ ತಂದೆ ಪ್ರೀತಿಯಾ 
ಪಡೆದ ನಾವುಗಳೇ ಪುಣ್ಯವಂತರೂ.. 
ಎಂದೂ ನಾವುಗಳೇ ಪುಣ್ಯವಂತರೂ.. 
ಭಾಗ್ಯವಂತರು ನಾವೇ ಭಾಗ್ಯವಂತರು.... 
 ಹಂಸದ್ವನಿ 148196  
 ಸಿದ್ದು KS  
ಗ)ಸ್ನೇಹದಿ ಬಂದೇ ಪ್ರೀತಿಯ ತಂದೇ 
ಸ್ನೇಹದಿ ಬಂ...ದೇ ಪ್ರೀತಿಯ ತಂದೇ 
ಪ್ರಣಯದ ಗಂಗೆಯಲಿ ತಾವರೆಯಾದೆ 
ಜೀವದ ಜೀ...ವ ನೀ ನನಗಾದೇ 
ಜೀವದ ಜೀ...ವ ನೀ ನನಗಾದೇ 
ನಲಿಯುವ ಮಕ್ಕಳನೇ ಕಾಣಿಕೆ ತಂದೇ 
ಇಂತಹ ಸುದಿನವನು ನಾನೇಂ..ದು ಕಾಣೇನೂ 
ಗ)ಇಂತಹ ಸುದಿನವನು 
ನಾನೇಂದು ಕಾಣೇನೂ, ಸಂತೋಷ 
ಹೆ)ಈ ಸೌಭಾಗ್ಯ 
Both)ನಮ್ಮ ಬಾಳಲ್ಲಿ ತುಂಬಿರಲಿ ಎಂದೆಂದಿಗೂ 
ಭಾಗ್ಯವಂತರು ನಾವೇ ಭಾಗ್ಯವಂತರು.. 
ಭಾಗ್ಯವಂತರು ನಾವೇ ಭಾಗ್ಯವಂತರು 
ನಗುವ ಸಂಸಾರ ಬದುಕು ಬಂಗಾರ... 
ನಾವೇ ಈ ಜಗದಿ ಪುಣ್ಯವಂತರೂ 
ನಾವೇ ಈ ಜಗದಿ ಭಾಗ್ಯವಂತರು 
ನಾವೇ ಈ ಜಗದಿ ಭಾಗ್ಯವಂತರು...