A song by ?? 
♻️?KRSP Family?♻️ 
??ಹುಬ್ಬಳ್ಳಿ?ಹುಲಿ?? 
?ಶಿವರಾಜ್?SK✳️ಕೆRಎಸ್P? 
ಗ)ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
ನಾನೇ ಕೃಷ್ಣಾ ನೀನೇ ರಾಧ ಎಂಥ ಜೋಡಿ 
ನೀನೇ ರಾಧ ನಾನೇ ಕೃಷ್ಣಾ ಎಂಥ ಜೋಡಿ 
ಹೆ)ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
?ಶಿವರಾಜ್?SK✳️ಕೆRಎಸ್P? 
ಗ) ನೀ ಹೀಗೆ ನಿಂತಾಗ 
?????????? 
ನಿನ್ನಂದ ಕಂಡಾಗ 
???? 
ನೀ ಹೀಗೆ ನಿಂತಾಗ ನಿನ್ನಂದ ಕಂಡಾಗ ಪ್ರಾಣ ಚಿಮ್ಮಿ ಚಿಮ್ಮಿ ಕುಣಿವುದು 
????? 
ನೀ ದೂರ ಹೋದಾಗ ಸಿಡಿ ಸಿಡಿ ಸಿಡಿ ಎಂದಾಗ 
ಜೀವ ನೊಂದು ಕೂಗಿ ಅಳುವುದು 
ಬಯಸದೆ ನೀ..... ಬಂದಿರುವೆ 
ಬಯಕೆಯನೂ... ತಂದಿರುವೆ 
ಈಗ ಹೀಗೇತಕೆ 
ಸಿಡುಕುವೆ ಕೆಣಕುವೆ ಓಡುವೆ 
ಸಿಡುಕುವೆ ಕೆಣಕುವೆ ಓಡುವೆ 
ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
ನಾನೇ ಕೃಷ್ಣಾ ನೀನೇ ರಾಧ ಎಂಥ ಜೋಡಿ 
ನೀನೇ ರಾಧ ನಾನೇ ಕೃಷ್ಣಾ ಎಂಥ ಜೋಡಿ 
ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
?ಶಿವರಾಜ್?SK✳️ಕೆRಎಸ್P? 
ಹೆ)ಮನಸೆಲ್ಲ ಇಲ್ಲಿದೆ 
???? 
ನಿನ್ನಲ್ಲೇ ಉಸಿರಿದೆ 
???? 
ಮನಸೆಲ್ಲ ಇಲ್ಲಿದೆ ನಿನ್ನಲ್ಲೇ ಉಸಿರಿದೆ 
ಹೇಗೆ ದೂರ ನಾನು ಹೋಗುವೆ 
?????????? 
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೆನು 
ನಿನ್ನ ನೆರಳಿನಂತೆ ನಡೆಯುವೆ 
ನನ್ನಲ್ಲೀ..... ದಯೆತೋರೂ 
ಕೈ ಮುಗಿವೇ..... ಬಾ ಸೇರೂ 
ದೂರ ನೀ ತಳ್ಳದೇ 
ತೋಳಲಿ. ಬಂಧಿಸು. ಮುದ್ದಿಸು 
ತೋಳಲಿ. ಬಂಧಿಸು. ಮುದ್ದಿಸು 
ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
ಗ)ನೀನೆ ರಾಧ ನಾನೇ ಕೃಷ್ಣ ಎಂಥ ಜೋಡಿ.. ಅಹ್ಹಹ್ಹ 
ಹೆ)ನಾನೇ  ರಾಧ ನೀನೇ ಕೃಷ್ಣಾ ಭಲೇ ಜೋಡಿ 
ಗ)ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
ಹೆ)ಎಲ್ಲಿ ನೀನೋ ಅಲ್ಲಿ ನಾನು 
ಎಲ್ಲಿ ನಾನೋ ಅಲ್ಲಿ ನೀನು 
?ಶಿವರಾಜ್?SK✳️ಕೆRಎಸ್P?