menu-iconlogo
huatong
huatong
avatar

Thabbalige ee thabbaliya HQ (ಕರ್ಪೂರದ ಗೊಂಬೆ)🔥SHIVARAJ💖SK🔥

S. Janakihuatong
ಶಿವರಾಜ್💓SK💥ಕೆRಎಸ್P💕huatong
Lirik
Rakaman
A song by 🙋🔱

♻️🏅KRSP Family🏅♻️

S1)ಆ... ಆಆ... ಆ..ಆ... ಆಆ.. ಆ...

ಆಆ ಆ...ಆ...

S1)ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ

S2)ಆಆಆಆ... ಆ

S1)ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ

S2)ಆಆಆಆ... ಆ

S1)ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ

🌀Follow me🌀

😍For more songs 😎

👉🐯ಹುಬ್ಬಳ್ಳಿ🎀ಹುಲಿ🐅👈

💖ಶಿವರಾಜ್💓SK💚ಕೆRಎಸ್P💖

S1)ನನ್ನಯ... ಪ್ರೀತಿಯ..

ಹಕ್ಕಿ ಮನ ಓಲಿಸಿದೆ.. ದೂರದೂರ ಕಳಿಸಿದೆ

S2)ನನ್ನಯ... ಪ್ರೀತಿಯ..

ಹಕ್ಕಿಗೆ ಸುದ್ದಿ ತಲುಪಿಸಿ.. ತರೋ ಹೊರೆ ಹೊರಿಸಿದೆ

S1)ಹಗಲ ಕಳಿಸಿರುವೆ... ನಾ ಇರುಳ ಒಳಗಿರುವೆ

S2)ಬೆಳಕು ಬರೋವರೆಗೂ... ನಾ ನಿನ್ನ ಜೊತೆಯಿರುವೆ

S1)ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ

S2)ಆಆಆಆ...ಆ

S1)ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ

S2)ಆಆಆಆ... ಆ

💖ಶಿವರಾಜ್💓SK💚ಕೆRಎಸ್P💖

S2)ಏನಿದೇ... ಇನ್ನೇನಿದೇ...

ನಿನ್ನ ಬಿಟ್ಟು ಏನಿದೇ.. ನೀನೆ ಬದುಕಾಗಿದೆ

S1)ಕರುಳಿನ... ಗೆಳತಿಯೆ...

ತಾಯಲ್ಲದ ತವರಿಗೆ ಅಕ್ಕ ತಾನೆ ದೀವಿಗೆ

S2)ಕಣ್ಣು ನೀನಮ್ಮ ರೆಪ್ಪೆ ನಾನಮ್ಮ

S1)ನಿನ್ನ ಕಣ್ಣೊರೆಸೊ ತಾಯಿ ನಾನಮ್ಮ

S1)ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ

S2)ಆಆಆಆ... ಆ

S1)ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ

S2)ಜೋ ಜೋ ಜೋ ಜೋ ಲಾಲಿ

ಜೋ ಜೋ ಜೋ ಜೋ

S1)ಜೋ ಜೋ ಜೋ ಜೋ ಲಾಲಿ

ಜೋ ಜೋ ಜೋ ಜೋ

💖ಶಿವರಾಜ್💓SK💚ಕೆRಎಸ್P💖

S1)ಸಾವಿನ... ಸೇರಗಲಿ...

ಎಲ್ಲೋ ಒಂದು ಎಳೆಯಿದೆ..ಬಾಳು ಎಂದೋ ಸೆಳೆದಿದೆ

S2)ಭೂಮಿಗೂ... ಬಾಳಿಗು..

ಅಗೋಚರ ನಂಟಿದೆ.. ತುಂಡಾದರು ಅಂಟಿದೆ

S1)ಸಾವೇ ನಿಜವಿಲ್ಲಿ ಗುಟ್ಟೇನು ಬಂತಿಲ್ಲಿ

S2)ನಾವು ನೇಪವಿಲ್ಲಿ.. ರಟ್ಟಾಯಿತು ಇಲ್ಲಿ

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೆ

S2)ಆಆಆಆ... ಆ

ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಳುವೆಯೆ

S2)ಜೋ ಜೋ ಜೋ ಜೋ ಲಾಲಿ

ಜೋ ಜೋ ಜೋ ಜೋ

S1)ಜೋ ಜೋ ಜೋ ಜೋ ಲಾಲಿ

ಜೋ ಜೋ ಜೋ ಜೋ

💖ಶಿವರಾಜ್💓SK💚ಕೆRಎಸ್P💖

Lebih Daripada S. Janaki

Lihat semualogo

Anda Mungkin Suka

Thabbalige ee thabbaliya HQ (ಕರ್ಪೂರದ ಗೊಂಬೆ)🔥SHIVARAJ💖SK🔥 oleh S. Janaki - Lirik dan Liputan