menu-iconlogo
huatong
huatong
vijaya-bhaskar-kempadavo-ella-kempadavo-cover-image

Kempadavo Ella Kempadavo

Vijaya Bhaskarhuatong
missirene81huatong
Lirik
Rakaman
S1:ಕೆಂಪಾದವೋ ಎಲ್ಲ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ

ಹಸುರಿದ್ದ ಗಿಡ ಮರ ಬೆಳ್ಳಗಿದ್ದ ಹೂವೆಲ್ಲ

ನೆತ್ತರ ಕುಡಿಧಾಂಗೆ ಕೆಂಪಾದವೋ

S2:ಕೆಂಪಾದವೋ ಎಲ್ಲ ಕೆಂಪಾದವೋ

ಹಸುರಿದ್ದ ಗಿಡ ಮರ ಬೆಳ್ಳಗಿದ್ದ ಹೂವೆಲ್ಲ

ನೆತ್ತರ ಕುಡಿಧಾಂಗೆ ಕೆಂಪಾದವೋ

S1:ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೂ

ಊರು ಕಂದಮ್ಮಗಳು ಕೆಂಪಾದವೂ

ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೂ

ಊರು ಕಂದಮ್ಮಗಳು ಕೆಂಪಾದವೂ

S2:ಜೊತೆ ಜೊತೆಗೆ

ನಡೆದಾಗ ನೀಲ್ಯಾಗಿ ನಲೀದಂಥ

ಕಾಯುತ್ತ ಕುಂತಾಗ ಕಪ್ಪಾಗಿ ಕವೀದಂಥ

ನುಡಿ ನುಡಿದು ಹೋದಾಗ ಪಚ್ಚಯ ತೆನೆಯಂಥ

ಭೂಮಿಯು ಎಲ್ಲಾನು ಕೆಂಪಾದವೂ

ನನಗಾಗ ಕೆಂಪಾದವೂ

S1:ಜೊತೆ ಜೊತೆಗೆ

ನಡೆದಾಗ ನೀಲ್ಯಾಗಿ ನಲೀದಂಥ

ಕಾಯುತ್ತ ಕುಂತಾಗ ಕಪ್ಪಾಗಿ ಕವೀದಂಥ

S2:ನುಡಿ ನುಡಿದು ಹೋದಾಗ ಪಚ್ಚಯ ತೆನೆಯಂಥ

ಭೂಮಿಯು ಎಲ್ಲಾನು ಕೆಂಪಾದವೂ

ನನಗಾಗ ಕೆಂಪಾದವೂ

C:ಕೆಂಪಾದವೋ ಎಲ್ಲ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ..

ಕೆಂಪಾದವೋ ಎಲ್ಲ ಕೆಂಪಾದವೋ

Lebih Daripada Vijaya Bhaskar

Lihat semualogo

Anda Mungkin Suka