ಲಾ ಲ ಲ್ಲಲ್ಲಲಾ 
 ಲಾ ಲ ಲ್ಲಲ್ಲಲಾ 
 ಲಾ ಲ ಲ್ಲಲ್ಲಲಾ 
 ಲಾ ಲ ಲಲಲಲಾ 
ಚೆಲುವಿನ ಚೆನ್ನಿಗ 
ಸೊಗಸಿನ ಮಧುಮಗ 
ಬಾಳಿಗೆ ಬೆಳಕನು 
ತಂದವ ನೀನೆ ನೀನೆ 
 ಚೆಂದುಳ್ಳಿ ಚೆಲುವೆಯೇ 
ಬಿಂಕದ ಬೆಡಗಿಯೇ 
ಬಡವನ ಎದೆಯಾಗೆ 
ನಿಂತೇ ನೀನೆ ನೀನೆ 
 ಚೆಲುವಿನ ಚೆನ್ನಿಗ 
ಸೊಗಸಿನ ಮಧುಮಗ..ಆ ಆ ಆ ಆ 
ಚಿತ್ರ: ರುದ್ರನಾಗ  
ಗಾಯಕರು: ವಿಷ್ಣುವರ್ಧನ್ ಮತ್ತು ಬೆಂಗಳೂರ್ ಲತಾ 
ಸಂಗೀತ: ಎಂ. ರಂಗ ರಾವ್ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ 
 ಏ ಏ ಆ 
 ಏ ಏ ಆ 
 ಏ ಏ 
 ಆ ಆ ಆ ಆ 
 ಕೊರಳಿಗೆ ಎಳೆಸರ 
ಬೆರಳಿಗೆ ಉಂಗುರ 
ಕೊರಳಿಗೆ ಎಳೆಸರ 
ಬೆರಳಿಗೆ ಉಂಗುರ 
ಮಣ ಮಣ ಬಂಗಾರ 
ತರಲಿಲ್ಲ ನಾ ನಿನಗೆ 
ಮಣ ಮಣ ಬಂಗಾರಾ 
ತರಲಿಲ್ಲ ನಾ ನಿನಗೆ 
 ಪ್ರೀತಿಯ ಎಳೆಸರ 
ಸವಿನುಡಿ ಉಂಗುರ 
ಪ್ರೀತಿಯ ಎಳೆಸರ 
ಸವಿನುಡಿ ಉಂಗುರ 
ನಗುವಿನ ಬಂಗಾರಾ 
ತಂದಿಹೆ ನೀ ನಂಗೆ 
ನಗುವಿನ ಬಂಗಾರಾ 
ತಂದಿಹೆ ನೀ ನಂಗೆ 
 ಸಿಹಿ ಸಿಹಿ ಈ ನಮ್ಮ ಸಂಸಾರಾ...ಆಆ ಆ 
 ಚೆಲುವಿನ ಚೆನ್ನಿಗ 
 ಅಹ್ಹ 
ಸೊಗಸಿನ ಮಧುಮಗ 
ಬಾಳಿಗೆ ಬೆಳಕನು 
ತಂದವ ನೀನೆ ನೀನೆ 
 ಚೆಂದುಳ್ಳಿ ಚೆಲುವೆಯೇ 
ಬಿಂಕದ ಬೆಡಗಿಯೇ 
 ಏ ಏ ಆ 
ಏ ಏ ಆ 
 ಏ ಏ 
 ಆ ಆ ಆ ಆ 
ಮೀನಿನ ಕಣ್ಣೋಳೆ 
ಜೊತೆಗೆ ಬಂದೋಳೆ 
ಮೀನಿನ ಕಣ್ಣೋಳೆ 
ಜೊತೆಗೆ ಬಂದೋಳೆ 
ಶಕ್ತಿಯ ತಂದೊಳೆ 
ಕಷ್ಟಕೆ ಆದೋಳೆ 
ಶಕ್ತಿಯ ತಂದೊಳೆ 
ಕಷ್ಟಕೆ ಆದೋಳೆ 
 ಕೈಯನು ಹಿಡಿದೋನೆ 
ಆ 
 ನಗುವನು ತಂದೋನೆ 
 ಆ ಆ 
 ಕೈಯನು ಹಿಡಿದೋನೆ 
ನಗುವನು ತಂದೋನೆ 
ಹೆಣ್ಣಿಗೆ ಪ್ರೇಮದ 
ಆಸರೆ ಇಟ್ಟೋನೆ 
ಹೆಣ್ಣಿಗೆ ಪ್ರೇಮದಾ 
ಆಸರೆ ಇಟ್ಟೋನೆ 
 ಬೆರೆಯುತ ಬಾಳುವ 
ನಾನು ನೀನು 
 ಚೆಲುವಿನ ಚೆನ್ನಿಗ 
 ಹೊಯ್ 
ಸೊಗಸಿನ ಮಧುಮಗ 
ಬಾಳಿಗೆ ಬೆಳಕನು 
ತಂದವ ನೀನೆ ನೀನೆ 
 ಚೆಂದುಳ್ಳಿ ಚೆಲುವೆಯೇ 
ಬಿಂಕದ ಬೆಡಗಿಯೇ 
ಬಡವನ ಎದೆಯಾಗೆ 
ನಿಂತೇ ನೀನೆ ನೀನೆ 
 ಲಲ ಲಲ ಲಲ ಲಲ ಲಾ 
 ಲಲಾ ಲಲಾ ಲಲಾ 
 ಲಾ ಲಲ ಲಲ ಲಲ ಲಾ 
 ಲಲಾ ಲಲಾ ಲಲಾ 
ನಗು ಅಹ್ಹ ಅಹ್ಹ ಅಹ್ಹ ಹಾ 
ನಗು ಅಹ್ಹ ಅಹ್ಹ ಅಹ್ಹ ಹಾ 
ನಗುಅಹ್ಹ ಅಹ್ಹ ಅಹ್ಹ ಹಾ